ಪಂಜ : ಜ. 12ರಂದು ಕಿರಿಯ , ಸಾರ್ವಜನಿಕ ಡಬಲ್ಸ್ ಶೆಟಲ್ ಬ್ಯಾಡ್‌ಮಿಂಟನ್ ಪಂದ್ಯಾಟ

Advt_Headding_Middle
Advt_Headding_Middle
Advt_Headding_Middle

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ ಸಿಬ್ಬಂದಿ ವರ್ಗದವರ ಆಶ್ರಯದಲ್ಲಿ ಮುಕ್ತ ಹೊನಲು ಬೆಳಕಿನ ಕಿರಿಯ ಮತ್ತು ಸಾರ್ವಜನಿಕ ಡಬಲ್ಸ್ ಶೆಟಲ್ ಬ್ಯಾಡ್‌ಮಿಂಟನ್ ಪಂದ್ಯಾಟ ‘ಉತ್ಕರ್ಷ ಸಹಕಾರ ಟ್ರೋಫಿ- 2019’ ಜ.12.ರಂದು ಸಂಜೆ 6 ಕ್ಕೆ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉತ್ಕರ್ಷ ಸಹಕಾರ ಸೌಧ ವಠಾರದಲ್ಲಿ ಜರುಗಲಿದೆ. ಪಂದ್ಯಾಟವನ್ನು ಹಿರಿಯ ಕ್ರೀಡಾಪಟು ದುಗ್ಗಪ್ಪ ಗೌಡ ನೇರಳ ಉದ್ಘಾಟಿಸಲಿದ್ದಾರೆ.

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ ಚಂದ್ರಶೇಖರ ಶಾಸ್ತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಎಸ್.ಡಿ.ಸಿ.ಸಿ ಬ್ಯಾಂಕ್ ಮಾರಾಟಾಧಿಕಾರಿ ಸಂತೋಷ್ ಕುಮಾರ್ ಎಂ , ಮಂಗಳೂರು ಮೋಡರ್ನ್ ಆಗ್ರೋ ಟೇಡರ‍್ಸ್ ಗಣೇಶ್‌ಮೋಹನ್, ಪಂಜ ಮಾರುತಿ ಮೋಟರ‍್ಸ್ ಮಾಲಕ ರಮೇಶ್ ಪುತ್ಯ ಉಪಸ್ಥಿತರಿರುವರು. ಇಧೇ ಸಂದರ್ಭ ಪ್ರಜ್ವಲ್ ಜಿ ಶೆಟ್ಟಿ, ಕು.ಸುಶ್ಮಿತಾ ಅವರಿಗೆ ಸನ್ಮಾನ ಜರುಗಲಿದೆ. ಬಹುಮಾನ ವಿತರಣೆ ಸಮಾರಂಭದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಲೋಕೇಶ್ ಬರೆಮೇಲು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ನಿರ್ದೇಶಕ ಗಣೇಶ್ ಪೈ, ಜಯರಾಮ ಕಂಬಳ, ಹೊನ್ನಪ್ಪ ಕಮಿಲ, ಕೀರ್ತಿ ಮೋಟಾರ‍್ಸ್‌ನ ನರೇಶ್, ಜನಾರ್ಧನ ಕಂಬಳ, ಬಾಲಕೃಷ್ಣ ಬಿಳಿಮಲೆ ಉಪಸ್ಥಿತರಿರುವರು.
ಬಹುಮಾನಗಳು : ಸಾರ್ವಜನಿಕ ವಿಭಾಗ ಪ್ರಥಮ : ರೂ. 3333 ಹಾಗೂ ಶಾಶ್ವತ ಫಲಕ,
ದ್ವಿತೀಯ ರೂ. 2222 ಹಾಗೂ ಶಾಶ್ವತ ಫಲಕ,ತೃತೀಯ ರೂ. 1111 ಹಾಗೂ ಶಾಶ್ವತ ಫಲಕ,
ಚತುರ್ಥ ರೂ. 777 ಹಾಗೂ ಶಾಶ್ವತ ಫಲಕ, ಕಿರಿಯ ವಿಭಾಗ ಪ್ರಥಮ ರೂ. 1111 ಹಾಗೂ ಶಾಶ್ವತ ಫಲಕ, ದ್ವಿತೀಯ ರೂ. 777 ಹಾಗೂ ಶಾಶ್ವತ ಫಲಕ, ತೃತೀಯ ರೂ. 333 ಹಾಗೂ ಶಾಶ್ವತ ಫಲಕ,ಚತುರ್ಥ ರೂ. 222 ಹಾಗೂ ಶಾಶ್ವತ ಫಲಕ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ 9686350858, 9449103546, 9611239405, 8762783339 ಸಂಪರ್ಕಿಸಲು ಸಂಘಟಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.