Breaking News

ಕಲ್ಲುಗುಂಡಿಯಲ್ಲಿ ಬಯೋಕೇರ್ ಕ್ಲಿನಿಕಲ್ ಲ್ಯಾಬೋರೇಟರಿ ಶುಭಾರಂಭ

Advt_Headding_Middle
Advt_Headding_Middle

ಸಂಪಾಜೆ ಗ್ರಾಮದ ಲಕ್ಷ್ಮೀ ಕಾಂಪ್ಲೆಕ್ಸ್‌ನಲ್ಲಿ ಮನೋಜ್.ಜಿ.ಎಸ್.ಗೂನಡ್ಕ ಮಾಲಕತ್ವದ ಬಯೋಕೇರ್ ಕ್ಲಿನಿಕಲ್ ಲ್ಯಾಬೋರೇಟರಿ ಡಿ. ೨೩ ರಂದು ಶುಭಾರಂಭಗೊಂಡಿತು.
ಕಲ್ಲುಗುಂಡಿ ಶ್ಯಾಂ ಕ್ಲಿನಿಕ್‌ನ ಡಾ. ಎಂ. ಶ್ಯಾಂಪ್ರಸಾದ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ವರ್ತಕರ ಸಂಘದ ಅಧ್ಯಕ್ಷ ಯು.ಬಿ.ಚಕ್ರಪಾಣಿ, ಗ್ರಾ.ಪಂ. ಮಾಜಿ ಸದಸ್ಯ ಜಿ.ರಾಮಚಂದ್ರ, ಎಸ್.ಪಿ.ಲೋಕನಾಥ್, ಕೆ.ಪಿ.ಜಗದೀಶ್, ಸೋಮಸೇಖರ ಕೊಯಿಂಗಾಜೆ, ವಿಠಲ ಸರ್ವೇಯರ್, ಶ್ರೀಮತಿ ರುಕ್ಮಿಣಿ ವಿಠಲ ಬಾಣೂರು, ಗ್ರಾ.ಪಂ. ಸದಸ್ಯ ಜಿ.ಕೆ.ಹಮೀದ್, ರಂಜನ್ ಕಲ್ಲಗದ್ದೆ, ರವಿರಾಜ್ ,ಕಾಮಧೇನು ಹೋಟೆಲ್ ಮಾಲಕರಾದ ಉದಯ ಅರಂತೋಡು , ಶ್ರೀಮತಿ ಶಕುಂತಲಾ ,ಶ್ರೀಮತಿ ಅಂಬಾ , ಗಿರಿಯಪ್ಪ ಗೌಡ ಗುಂಡ್ಲ, ರೋಹಿತ್ ಉಳುವಾರು ,ಶ್ರೀಮತಿ ಯಶಸ್ವಿನಿ, ಅಭಿಜ್ಞಾ ಪೇರಡ್ಕ, ರೇಖಾ ಪೇರಡ್ಕ, ಜಗಮ್ಮೋಹನ ಗೂನಡ್ಕ, ಸತೀಶ್ ಕುಯಿಂತೋಡು ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.