ಸಂಪಾಜೆ: ಹಂಪ್‌ಗಳಿಗೆ ನಾಗರಿಕರಿಂದ ಬಣ್ಣ ಅಳವಡಿಕೆ

Advt_Headding_Middle
Advt_Headding_Middle

ಕಡೆಪಾಲ ಸೇತುವೆ ಬಳಿ ಮತ್ತು ಕಲ್ಲು ಗುಂಡಿ ಪೋಲಿಸ್ ಹೊರಠಾಣೆಯ ಬಳಿಯಲ್ಲಿ ಹಾಕಿರುವ ಅಪಾಯಕಾರಿ ಹಂಪುಗಳಿಗೆ ಬಿಳಿಯ ಬಣ್ಣ ಬಳಿದು ಕಾರ್ಯಕ್ರಮ ನಡೆಯಿತು.


ಈ ಹಿಂದೆ ಹಲವು ಬಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಲ್ಲಿ ಅಪಾಯಕಾರಿ ಹಂಪುಗಳಿಗೆ ಸೂಕ್ತವಾದ ಕ್ರಮ ಕೈಗೊಳ್ಳಲು ವಿನಂತಿಸಿದರೂ ಗಮನಕೊಡದ ಕಾರಣ ನಾಗರಿಕರೇ ಹಂಪುಗಳಿಗೆ ಬಣ್ಣ ಬಳಿಯಲಾಯಿತು. ಈ ಸಂದರ್ಭದಲ್ಲಿ ಪಿ.ಎಲ್. ಆನಂದ , ಕಿಶೋರ್ ಪನೇಡ್ಕ, ಪ್ರಶಾಂತ್ ಇ.ವಿ., ಗೋಪಾಲಕೃಷ್ಣ ಕಡೆಪಾಲ, ಸುರೇಂದ್ರ, ನೆಲ್ಲಿಕುಮೇರಿ, ಉದಯ ನೆಲ್ಲಿಕುಮೇರಿ ಹನೀಫ್ ರಿಕ್ಷಾ, ಮತ್ತಿತರು ಸಹಕಾರ ನೀಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.