ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಸುಳ್ಯ ಫಲಿತಾಂಶ ಪ್ರಕಟ

Advt_Headding_Middle
Advt_Headding_Middle

ಕೆವಿಜಿ : ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಅಗೋಸ್ಟ್- ಸಪ್ಟೆಂಬರ್ 2018ರಲ್ಲಿ ನಡೆಸಿ ಪ್ರಥಮ ದ್ವಿತೀಯ ಹಾಗೂ ತೃತೀಯ ಬಿ.ಎ.ಯಂ.ಎಸ್ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಕಾಲೇಜಿಗೆ 100% ದಾಖಲಾಗಿದೆ.
ಪ್ರಥಮ ಬಿ.ಎ. ಎಂ.ಎಸ್‌ನಲ್ಲಿ 100ವಿದ್ಯಾರ್ಥಿಗಳು ಹಾಜಾರಾಗಿದ್ದು  28 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 39 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತೀರ್ಣರಾಗಿದ್ದಾರೆ. ಮಿ. ಪುನೀತ್‌ರಾಜ್ ಪ್ರಥಮ, ಕು. ಖಧಿಜಾತ್ ದಿಲ್‌ಸಾನ ದ್ವಿತೀಯ, ಹಾಗೂ ಕು.ಮಲ್ಲಿಕಾ ತೃತೀಯ ಸ್ಥಾನವನ್ನು ಪಡಕೊಂಡಿದ್ದಾರೆ.
ದ್ಚಿತೀಯ ಬಿ. ಎ.ಯಂ.ಎಸ್ ನಲ್ಲಿ 96 ವಿದ್ಯಾರ್ಥಿಗಳು ಹಾಜರಾಗಿದ್ದು 11ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ (ಡಿಸ್ಟಿಂಕ್ಷನ್)ನಲ್ಲಿ, 46 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 28 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕು.ಸಹನಾ ಎನ್.ಎಂ ಪ್ರಥಮ, ಮಿ. ಬಸವರಾಜ್ ಬಿರದಾರ್ ದ್ವಿತೀಯ, ಹಾಗೂ ಕು. ಮೇಘಾನ ವಿ. ತೃತೀಯ ಸ್ಥಾನವನ್ನು ಪಡಕೊಂಡಿದ್ದಾರೆ. ಉಳಿದಂತೆ ಕು.ಅಖಿಲಾ ಬಿ.ಜಿ., ಕು.ಅಕ್ಷತ ನಿಂಗಪ್ಪ ಬಾರ್ಕಿ, ಕು.ಅನಾಶ್ವರ ಪಿ.ಕೆ., ಕು. ಅರ್ಪಿತಾ ಜಿ., ಕು. ಫರ್ಹಾನಸಿ.ಕೆ., ಮಿ. ಕೀರ್ತಿಗೌಡ ಯಂ., ಕು. ಸುರ್ಯಾನ ಗುಪ್ತ, ಕು.ವಿಕ್ಷೀತಾ ಇವರುಗಳು ವಿಶಿಷ್ಟ ಶ್ರೇಣಿ (ಡಿಸ್ಟಿಂಕ್ಷನ್) ಯಲ್ಲಿ ಉತೀರ್ಣಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.