Breaking News

ಚಿತ್ರಕಲಾ ಗ್ರೇಡ್ ಪರೀಕ್ಷೆ : ಎಲಿಮಲೆ ಜ್ಞಾನದೀಪಕ್ಕೆ ಶೇ. 1೦೦ ಫಲಿತಾಂಶ

Advt_Headding_Middle
Advt_Headding_Middle

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2018-19ನೇ ಸಾಲಿನ ಚಿತ್ರಕಲಾ ಗ್ರೇಡ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಎಲಿಮಲೆ ಜ್ಞಾನದೀಪ ಆಂಗ್ಲಮಾಧ್ಯಮ ಪ್ರೌಢಶಾಲೆಯಿಂದ ಹಾಜರಾದ ಎಲ್ಲಾ 12 ಮಂದಿಯೂ ತೇರ್ಗಡೆಗೊಂಡು ಶೇ. 1೦೦ ಫಲಿತಾಂಶ ಬಂದಿದೆ.
ಈ ಪೈಕಿ 6 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಉಷಾ ಕೆ. (508), ಅಮಿತ್ ಕೆ.ಎಲ್. (478), ಲಿಸ್ಮಿತಾ ಸಿ.ಪಿ. (472), ಆದಿತ್ಯ ಸಿ.ಎಸ್. (468), ಕಿರಣ್‌ರಾಜ್ ಎ.ಎಚ್. (437), ಪ್ರತೀಕ್ಷಾ ಟಿ.ಕೆ. (423) ಡಿಸ್ಟಿಂಕ್ಷನ್ ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.