ಜ. 8 ರಂದು ಪೈಲಾರಿನಲ್ಲಿ ಕಾಲ್ನಡಿಗೆ ಜಾಥಾ

Advt_Headding_Middle
Advt_Headding_Middle

ಅಮರಮೂಡ್ನೂರು ಗ್ರಾಮಪಂಚಾಯತಿಯ ವ್ಯಾಪ್ತಿಗೆ ಒಳಪಟ್ಟ ಪೈಲಾರು- ಕುಕ್ಕುಜಡ್ಕ ರಸ್ತೆಯು ತೀರಾ ಹದಗೆಟ್ಟಿದ್ದು, ಗ್ರಾ.ಪಂ.ನ ಗಮನಕ್ಕೆ ತರುವ ಉದ್ಧೇಶದಿಂದ ಜ.  3 ರಂದು ಪೂರ್ವಭಾವಿ ಸಭೆ ಕರೆಯಲಾಯಿತು.


ಈ ಸಭೆಯಲ್ಲಿ ಜ. 8 ರಂದು ಪೂರ್ವಾಹ್ನ ಗಂಟೆ 9:3೦ಗಂಟೆಗೆ ಸರಿಯಾಗಿ ಪೈಲಾರಿನಿಂದ ಕುಕ್ಕುಜಡ್ಕದವರೆಗೆ ನಾಗರಿಕರು ಕಾಲ್ನಡಿಗೆಯಲ್ಲೇ ಬಂದು ಅಮರಮೂಡ್ನೂರು ಗ್ರಾಮ ಪಂಚಾಯತ್‌ನ ಕಛೇರಿಯ ಮುಂಭಾಗದಲ್ಲಿ ಶಾಂತಿಯುತವಾಗಿ ಧರಣಿ ನಡೆಸಿ ರಸ್ತೆಯ ದುರಸ್ತಿಯ ಕುರಿತು ಪಂಚಾಯತಿಯ ಗಮನ ಸೆಳೆಯುವುದೆಂದು ತೀರ್ಮಾನಿಸಲಾಯಿತೆಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.