ಅಮೈಮಡಿಯಾರು : ವಿನಾಯಕ ಮಿತ್ರಬಳಗದ ವಾರ್ಷಿಕ ಮಹಾಸಭೆ

Advt_Headding_Middle
Advt_Headding_Middle

ಉಬರಡ್ಕ ಮಿತ್ತೂರು ಗ್ರಾಮದ ಅಮೈಮಡಿಯಾರು ವಿನಾಯಕ ಮಿತ್ರ ಬಳಗದ ವಾರ್ಷಿಕ ಮಹಾಸಭೆಯು ಮಿತ್ರ ಬಳಗದ ಅಧ್ಯಕ್ಷ ಓಂಪ್ರಕಾಶ್ ನಾರ್ಕೋಡುರವರ ಅಧ್ಯಕ್ಷತೆಯಲ್ಲಿ ಅಮೈಮಡಿಯಾರು ಶಾಲಾ ವಠಾರದಲ್ಲಿ ನಡೆಯಿತು.


ವೇದಿಕೆಯಲ್ಲಿ ಸ್ಥಾಪಕಾಧ್ಯಕ್ಷ ವೆಂಕಟ್ರಮಣ ಮಾಣಿಬೆಟ್ಟು, ಸಲಹಾ ಸಮಿತಿ ಸದಸ್ಯ ಹರೀಶ್ ರೈ ಉಬರಡ್ಕ, ಉ.ಮಿತ್ತೂರು ಗ್ರಾ.ಪಂ. ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ, ಯುವಜನ ಸಂಯುಕ್ತ ಮಂಡಳಿ ಜತೆ ಕಾರ್ಯದರ್ಶಿ ವಿಜಯಕುಮಾರ್ ಉಬರಡ್ಕ ಉಪಸ್ಥಿತರಿದ್ದರು.
೨೦೧೯-೨೦ನೇ ಸಾಲಿನ ಅಧ್ಯಕ್ಷರಾಗಿ ಭರತ್ ನಾರ್ಕೋಡು, ಉಪಾಧ್ಯಕ್ಷರಾಗಿ ಮೋಹನ್ ಸೂಂತೋಡು, ಕಾರ್ಯದರ್ಶಿ ವಿದ್ಯಾಧರ ಹರ‍್ಲಡ್ಕ, ಜತೆ ಕಾರ್ಯದರ್ಶಿಯಾಗಿ ರಾಜೇಶ್ ಸುತ್ತುಕೋಟೆ, ಕೋಶಾದಿಕಾರಿಯಾಗಿ ಕನಕರಾಜ್ ಪಾಲಡ್ಕ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪುರುಷೋತ್ತಮ ಪಟ್ಟೆ, ಕ್ರೀಡಾ ಕಾರ್ಯದರ್ಶಿಯಾಗಿ ಸುಹಾಸ್ ಶೆಟ್ಟಿಮಜಲು, ಗೌರವಾಧ್ಯಕ್ಷರಾಗಿ ಓಂಪ್ರಕಾಶ್ ನಾರ್ಕೋಡು ಆಯ್ಕೆಯಾದರು. ಓಂಪ್ರಕಾಶ್ ನಾರ್ಕೋಡು ಸ್ವಾಗತಿಸಿ, ಲೋಕೇಶ್ ಸುತ್ತುಕೋಟೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.