ಸುಬ್ರಹ್ಮಣ್ಯ: ಅನಾಥ ಶವ ಪತ್ತೆ

Advt_Headding_Middle
Advt_Headding_Middle


ಸುಬ್ರಹ್ಮಣ್ಯ ರಥ ಬೀದಿಯಲ್ಲಿ ಜ‌.7 ಅನಾಥ ಶವ ಪತ್ತೆಯಾಗಿದೆ. ಸುಮಾರು 43 ವರ್ಷದ ಪುರುಷನ ಶವವಾಗಿದ್ದು ಶವವನ್ನು ಕೆ.ವಿ.ಜಿ . ಮೆಡಿಕಲ್ ಕಾಲೇಜಿನಲ್ಲಿ ಇಡಲಾಗಿತ್ತು. ಈ ಅನಾಥ ಶವ ತುಮಕೂರು ಮೂಲದ ಹನುಮಂತ ಎಂಬವರದಾಗಿದ್ದು ಪೋಲಿಸ್ ಮೂಲಗಳಿಂದ ತಿಳಿದು ಬಂತು. ಬಳಿಕ ವಾರಸುದಾರರು ಜ.8 ರಂದು ಬಂದು ಶವವನ್ನು ತೆಗೆದುಕೊಂಡು ಹೋದರು ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.