ಸುಳ್ಯ ಜಾತ್ರೆ ಯಲ್ಲಿ ಟೀಮ್ ಮೋದಿ ಸ್ಚಚ್ಛತೆ

Advt_Headding_Middle
Advt_Headding_Middle

ಈ ಬಾರಿ ಸುಳ್ಯ ಜಾತ್ರೆ ಯ ಸಂತೆ ವಠಾರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಟೀಮ್ ಮೋದಿ ಸುಳ್ಯ ತಂಡದ ಸದಸ್ಯರು ಸ್ವಚ್ಚತಾ ಕಾರ್ಯ ನಡೆಸಲು ಮುಂದಾಗಿದ್ದು ಈಗಾಗಲೆ ಕಾರ್ಯ ಪ್ರವೃತ್ತರಾಗಿದ್ದಾರೆ.
ಜಾತ್ರೆಗೆ ಊರು, ಪರವೂರಿನಿಂದ ಸಾವಿರ ಸಾವಿರ ಸಂಖ್ಯೆ ಯಲ್ಲಿ ಜನರು ಬರುತ್ತಾರೆ. ಬಂದವರು ಐಸ್ ಕ್ರೀಂ ಪ್ಯಾಕೇಟ್, ಇನ್ನಿತರ ಕಸಗಳನ್ನು ಸಿಕ್ಕ ಸಿಕ್ಕ ಕಡೆ ಎಸೆಯುತ್ತಿದ್ದಾರೆ. ಇದನ್ನು ತಡೆಗಟ್ಟಲು ಜಾತ್ರಾ ವಠಾರದಲ್ಲಿ ಅಲ್ಲಲ್ಲಿ ಡಾಮರು ಡಬ್ಬಿಗೆ ಬಿಳಿ ಬಣ್ಣ ಬಳಿ ದು ಅಲ್ಲಲ್ಲಿ ಇಟ್ಟಿದ್ದಾರೆ. ಜಾತ್ರೆಗೆ ಬರುವ ಜನರು ಸಂತೆ ವಠಾರದಲ್ಲಿ ಕಸಗಳನ್ನು ಅಲ್ಲಿ ಎಸೆಯದೇ ಈ ಡಬ್ಬಿಯಲ್ಲಿ ಹಾಕಿ ಸ್ವಚ್ಚತೆಗೆ ಕೈ ಜೋಡಿಸಬೇಕೆಂದು ಮೋದಿ ಟೀಂ ಸದಸ್ಯರು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.