ಯುವಜನ ಸಂಯುಕ್ತ ಮಂಡಳಿಗೆ ರಾಜ್ಯ ಮಟ್ಟದ ಪ್ರಶಸ್ತಿ

Advt_Headding_Middle
Advt_Headding_Middle

ರಾಜ್ಯ ಯುವ ಸಂಘಗಳ ಒಕ್ಕೂಟ ಮತ್ತು ದ.ಕ. ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಇವರು ಜ.12  ರಂದು ಪುತ್ತೂರು ತಾಲೂಕಿನ ವಿದ್ಯಾರಶ್ಮಿ ಸವಣೂರು ನಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಮತ್ತು ರಾಜ್ಯ ಯುವ ಸಮ್ಮೇಳನದಲ್ಲಿ ಕೊಡಲ್ಪಟ್ಟ ರಾಜ್ಯ ಮಟ್ಟದ ಅತ್ಯುತ್ತಮ ಯುವಜನ ತಾಲೂಕು ಒಕ್ಕೂಟದ ಪ್ರಶಸ್ತಿಗೆ, ರಾಜ್ಯದಲ್ಲಿಯೇ, ಸುಳ್ಯ ತಾಲೂಕಿನ ಯುವಜನ ಸಂಯುಕ್ತ ಮಂಡಳಿ ಸಂಸ್ಥೆಯನ್ನು ಆಯ್ಕೆಮಾಡಿದೆ. ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ಚಟುವಟಿಕೆ, ಕಟ್ಟಡ ಇನ್ನಿತರ ಚಟುವಟಿಕೆಗಳನ್ನು ಗಮನಿಸಿ ಆಯ್ಕೆ ಮಾಡಿರುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.