Breaking News

ಶಿವರಾಂ ಕರುವಜೆ ವಿದೇಶ ಪ್ರವಾಸಕ್ಕೆ

Advt_Headding_Middle
Advt_Headding_Middle

32 ವರ್ಷಗಳಿಂದ LIC ಯ ವ್ಯವಹಾರ ಮಾಡುತ್ತಿರುವ ಸಮಾಜ ಸೇವಕರು ಆದ ಶಿವರಾಂ ಕರುವಜೆಯವರು ಇತ್ತೀಚೆಗೆ Star health ಇನ್ಸೂರೆನ್ಸ್ ಕಂಪೆನಿಯಲ್ಲಿಯೂ ಆರೋಗ್ಯ ವಿಮೆಯಲ್ಲಿ ಉತ್ತಮ ವ್ಯವಹಾರ ಮಾಡಿ ಸಾಧನೆಗೈದು ಇವರು ಕಂಪೆನಿ ವತಿಯಿಂದ ಥೈಲ್ಯಾಂಡ್ ಗೆ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.ಇವರು ಈಗಾಗಲೇ ಹಲವಾರು ಪ್ರತಿನಿಧಿಗಳನ್ನು ನೇಮಿಸಿರುತ್ತಾರೆ.ಗುತ್ತಿಗಾರು ಮತ್ತು ಸುಳ್ಯದಲ್ಲಿ ಸೇವಾ ಕಛೇರಿ ಹೊಂದಿರುತ್ತಾರೆ.ಇತ್ತೀಚೆಗೆ LIC ವತಿಯಿಂದ ಅಜರ್ ಬೈಜಾನನ ಬಾಕು ಎಂಬಲ್ಲಿಗೆ ವಿದೇಶ ಪ್ರವಾಸ ಹೋಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.