ಚಿತ್ರಕಲಾ ಗ್ರೇಡ್ ಪರೀಕ್ಷೆ ಕುಮಾರಸ್ವಾಮಿ ವಿದ್ಯಾಲಯಕ್ಕೆ ಶೇ.100% ಫಲಿತಾಂಶ

Advt_Headding_Middle
Advt_Headding_Middle

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಇವರು ನಡೆಸಿದ 2018-19ನೇ ಸಾಲಿನ ಚಿತ್ರಕಲಾ ಗ್ರೇಡ್ ಪರೀಕ್ಷೆಗೆ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯದ ಒಟ್ಟು 35 ವಿದ್ಯಾರ್ಥಿಗಳು ಭಾಗವಹಿಸಿದ್ದು ಪ್ರೌಢ ವಿಭಾಗದಲ್ಲಿ 7 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ೫ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಪ್ರಾಥಮಿಕ ವಿಭಾಗದಲ್ಲಿ 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 11 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
                                    ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು:ಪ್ರೌಢ ವಿಭಾಗ :-
೧) ವೈಶಾಲಿ ಕೆ.ಎಸ್(514) ೨) ತಿತಿಕ್ಷಾ ಎಂ.ಜೆ (502)
೩) ಸುದರ್ಶನ್ ಎಸ್ ಜಿ (485) ೪) ವಿಖಿತಾ ಡಿ.ಕೆ (484)
೫) ಅದಿತಿ ಕೆ.ಕೆ (482) ೬) ಹರ್ಷಿತಾ ಪಿ.ಕೆ 477)
೭) ಹೇಮಾ ಹೆಚ್. ಎಸ್ (432)

                                                           ಪ್ರಾಥಮಿಕ ವಿಭಾಗ : –
೧) ಆಶ್ಲೇಶ್ ಕೆ.ಡಿ (470) ೨) ಗೌತಮ್ ಎಂ (468)
೩) ಪ್ರೀತಿ ಎಂ.ಜಿ (452) ೪) ಲವಿತ್ ಎಂ (443)
೫) ಅನ್ವಿತ್ ಆರ್.ಶೆಟ್ಟಿ (439) ೬) ನೂತನ್ ಎಸ್ (437)
೭) ಕೃತಿ ಎಂ.ಕೆ (435) ೮) ಧನುಷ್ ಕೆ.ಎಮ್ (430)
೯) ದಿಶಾ ಗೌಡ (430) ೧೦) ವಿಶ್ವಾಸ್ ಎಂ.ಸಿ (427)
೧೧) ರಕ್ಷಣ್ ಹೆಚ್.ವಿ (424 ೧೨) ಹಿತೇಶ್ ಎ.ಪಿ (421)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.