ಅರಂತೋಡು ಹಾಲು ಸೊಸೈಟಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Advt_Headding_Middle
Advt_Headding_Middle

 

       

ಅರಂತೋಡು ಹಾಲು ಸೊಸೈಟಿಯ ಚುನಾವಣೆಯು ಜ.೧೧ರಂದು ನಡೆಯಿತು. ಅಧ್ಯಕ್ಷತೆಗೆ ಯು .ಎಂ ಶೇಷಗಿರಿ ,ಚಂದ್ರಪ್ರಕಾಶ್ ಪಾನತ್ತಿಲ ನಾಮಪತ್ರ ಸಲ್ಲಿಸಿದ್ದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಯು.ಎಂ ಶೇಷಗಿರಿ ೬ ಮತಗಳನ್ನು ,ಚಂದ್ರಪ್ರಕಾಶ್ ಪಾನತ್ತಿಲ ೫ ಮತಗಳನ್ನು ಪಡೆದರು. ೬ ಮತಗಳನ್ನು ಪಡೆದ ಯು .ಎಂ ಶೇಷಗಿರಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಭಾರತಿ ಪುರುಷೋತ್ತಮ ಆಯ್ಕೆಯಾಗಿದ್ದಾರೆ. ಪದ್ಮನಾಭ, ಸರಸ್ವತಿ, ತೇಜಪ್ರಸಾದ್, ನಾರಾಯಣ ಕೆ.ಸಿ., ಮಹೇಶ, ಮಾಲಿನಿ, ಗೀತಾಸರಸ್ವತಿ, ಚಂದ್ರಪ್ರಕಾಶ, ವಿಶ್ವನಾಥರವರು ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.