ಅಲ್ ಅಮೀನ್ ಅಡ್ಕ ನೂತನ ಸಮಿತಿ ರಚನೆ

Advt_Headding_Middle
Advt_Headding_Middle

 ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಶನ್ (ರಿ) ಅಡ್ಕ ಅಜ್ಜಾವರ ಇದರ ಮಹಾ ಸಭೆಯು ತರ್ಬಿಯಾ ತರಗತಿ ಕೇಂದ್ರ ದಲ್ಲಿ ಸಂಘದ ಅಧ್ಯಕ್ಷರಾದ ಶಾಫೀ ಮಡಿಕೇರಿ ರವರ ಅಧ್ಯಕ್ಷತೆಯಲ್ಲಿ ಜರುಗಿತು. 
ಕಾರ್ಯಕ್ರಮದಲ್ಲಿ ಸಿದ್ದೀಕ್ ಅಡ್ಕ ದುಆ ನೆರವೇರಿಸಿ , ಮಹಮ್ಮದ್ ಶರೀಪ್ ಜಿ ಎಚ್ ಸ್ವಾಗತಿಸಿದರು.ನಂತರ ಕಾರ್ಯದರ್ಶಿ ರವರಾದ ಅಬ್ದುಲ್ ಖಾದರ್ ಕೆ ಎಂ , ರಝಾಕ್ ಅಡ್ಕ ವರದಿ ವಾಚನ ಮತ್ತು ಲೆಕ್ಕ ಪತ್ರ ಮಂಡಿಸಿದರು. ಸರ್ವಾನುಮತದ ಅಂಗೀಕಾರ ದೊಂದಿಗೆ ಅಧ್ಯಕ್ಷರಾದ ಶಾಫೀ ಮಡಿಕೇರಿ ರವರು ಆಡಳಿತ ಸಮಿತಿಯನ್ನು ವಿಸರ್ಜಿಸಿದರು.
ನಂತರ ಸಭಾ ಅಧ್ಯಕ್ಷರಾಗಿ ಅಬ್ದುಲ್ಲ ನಿಝಾಮಿ ಉಸ್ತಾದ್ ರವರನ್ನು ಆಯ್ಕೆ ಮಾಡಿ ನೂತನ ಸಮಿತಿ ಯನ್ನು ರಚಿಸಲಾಯಿತು
ಅಧ್ಯಕ್ಷರಾಗಿ ಆರಿಸ್ ಕಲ್ತಡ್ಕ ಉಪಾಧ್ಯಕ್ಷರಾಗಿ ಮಹಮ್ಮದ್ ಕೆ ಎ , ಪ್ರ ಕಾರ್ಯದರ್ಶಿಯಾಗಿ ಕಾದರ್ ತುಪ್ಪಕಲ್ಲು , ಕಾರ್ಯದರ್ಶಿಗಳಾಗಿ ಕಾದರ್ ಮಡಿಕೇರಿ , ರಝಾಕ್ ಜಿ ವೈ , ನಿರ್ದೇಶಕರಾಗಿ ಸಿದ್ದೀಕ್ ಅಡ್ಕ , ಶರೀಫ್ ಅಡಲ್ , ಪಾರೂಕ್ ಎಂ ಎ , ಸಿರಾಜ್ ಸಿ ಎಂ , ಮುಝಮ್ಮಿಲ್ ಅಡ್ಕ ರವರನ್ನು ಸರ್ವಾನುಮತದ ಅಂಗೀಕಾರ ದೊಂದಿಗೆ ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.