Breaking News

ತೊಡಿಕಾನ ದೇವಸ್ಥಾನದಲ್ಲಿ ಶ್ರಮದಾನ

Advt_Headding_Middle
Advt_Headding_Middle

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆ ತೊಡಿಕಾನ ಇದರ ಸದಸ್ಯರಿ೦ದ ಒ೦ದು ದಿನ ಶ್ರಮದಾನ ಸೇವೆ ನೆರವೇರಿತು.ಈ ಸ೦ಧರ್ಭದಲ್ಲಿ ಶ್ರೀದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಾಲತಿ ಬೋಜಪ್ಪ ಹಾಜರಿದ್ದು, ಶ್ರಮದಾನದಲ್ಲಿ ಸೇವಾಪ್ರತಿನಿಧಿ ದಮಯ೦ತಿ, ಸದಸ್ಯರಾದ ಹರಿಣಾಕ್ಷಿ, ಜಯ೦ತಿ,ಸ೦ಧ್ಯಾ,ಗ೦ಗಮ್ಮ,ಗೀತಾ ಸಿ ,ಶಾರದಾ, ಪ್ರಮಲತಾ,ಹೊನ್ನಮ್ಮ,ಬಾಲಕೃಷ್ಣ ಮತ್ತು ನಾರಾಯಣರವರು ಪಾಲ್ಗೊ೦ಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.