Breaking News

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಆಯಿರ ಕೊಡ ಅಭಿಷೇಕ, ಸಿಯಾಳಭಿಷೇಕ

Advt_Headding_Middle
Advt_Headding_Middle

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಿರಂತವಾಗಿ ಒಂದು ತಿಂಗಳಿನಿಂದ ನಡೆಯುತ್ತಿದ್ದ ಧನು ಪೂಜೆಯು ಮುಕ್ತಾಯಗೊಂಡಿದ್ದು, ಡಿ. ೧೪ರಂದು ಆಯಿರ ಕೊಡ ಅಭಿಷೇಕ, ಸಿಯಾಳಭಿಷೇಕ ನಡೆಯಿತು. ರಾತ್ರಿ ರಂಗಪೂಜೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.