Breaking News

ದಿ. ರಮೇಶ್ ಶೆಟ್ಟಿ ಕಲ್ಕಂಪಾಡಿಗುತ್ತು ಪೆರುವಾಜೆಯವರಿಗೆ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle


ಇತ್ತೀಚೆಗೆ ನಿಧನರಾದ ರಮೇಶ್ ಶೆಟ್ಟಿ ಕಲ್ಕಂಪಾಡಿಗುತ್ತು ಪೆರುವಾಜೆಯವರ ಶ್ರದ್ಧಾಂಜಲಿ ಸಭೆ ಮತ್ತು ಉತ್ತರ ಕ್ರಿಯೆಯು ಪೆರುವಾಜೆಯ ಜೆ.ಡಿ.ಅಡಿಟೋರಿಯಂನಲ್ಲಿ ಜ. 14 ರಂದು ನಡೆಯಿತು. ಉಪನ್ಯಾಸಕರಾದ ನರೇಂದ್ರ ರೈ ದೇರ್ಲರವರು ದಿ. ರಮೇಶ್ ಶೆಟ್ಟಿ ಪೆರುವಾಜೆಯವರ ಬಗ್ಗೆ ನುಡಿನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ರಮೇಶ್ ಶೆಟ್ಟಿಯವರ ಪತ್ನಿ ಹರಿಣಿ ಆರ್.ಶೆಟ್ಟಿ, ಪುತ್ರರಾದ ಅಭಿಷೇಕ್ ಶೆಟ್ಟಿ, ಅಖಿಲೇಶ್ ಶೆಟ್ಟಿ ಮತ್ತು ಸೊಸೆಯಂದಿರು, ಸಹೋದರರು, ಸಹೋದರಿ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಆಗಮಿಸಿದ ನೂರಾರು ಮಂದಿ ದಿ. ರಮೇಶ್ ಶೆಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.