ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಉಗ್ರಾಣ ಮುಹೂರ್ತ

Advt_Headding_Middle
Advt_Headding_Middle


ಪೆರುವಾಜೆ ಶ್ರಿ ಜಲದುರ್ಗಾ ದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಉಗ್ರಾಣ ಮುಹೂರ್ತ ನಡೆಯಿತು. ಉಗ್ರಾಣ ಮುಹೂರ್ತದ ಪೂಜಾ ಕಾರ್ಯಗಳನ್ನು ಶ್ರೀನಿವಾಸ್ ಹೆಬ್ಬಾರ್ ಮತ್ತು ರಾಮಚಂದ್ರ ಶಬರಾಯರು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯ.ಸಮಿತಿ ಅಧ್ಯಕ್ಷರಾದ ನಿರಂಜನ ಶೆಟ್ಟಿ, ವೆಂಕಟಕೃಷ್ಣ ರಾವ್, ಪೆರುವಾಜೆ ಗುತ್ತು ಅಮರನಾಥ ಶೆಟ್ಟಿ,ಸದಸ್ಯರಾದ ಅಂಗಾರ, ದೇವಕಿ, ಪೂವಪ್ಪ ಪೂಜಾರಿ, ದಯಾಕರ ಆಳ್ವ, ವಿಠಲ ಶೆಟ್ಟಿ, ಡಾ| ಸೋಮಶೇಖರ ರೈ, ನಿತಿನ್‌ರಾಜ್ ಶೆಟ್ಟಿ, ಸದಾಶಿವ ಮಣಿಯಾಣಿ, ವಸಂತ, ಪ್ರಶಾಂತ ರೈ, ಉಮೇಶ್ ಮಣಿಕ್ಕಾರ , ಊರವರು ಹಾಗೂ ಜ್ಞಾನದೀಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.