Breaking News

ಸುಶ್ಮಿತಾ ಕಡಪಳರಿಗೆ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Advt_Headding_Middle
Advt_Headding_Middle

ಉತ್ಥಾನ ಪತ್ರಿಕೆ ನಡೆಸಿದ ರಾಜ್ಯ ಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆಯಲ್ಲಿ ನೆಹರು ಸ್ಮಾರಕ ಪದವಿ ಮಹಾ ವಿದ್ಯಾಲಯ ಸುಳ್ಯ ಇದರ ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಕು.ಸುಶ್ಮಿತಾ ಕಡಪಳರವರು ಪ್ರಥಮ ಬಹುಮಾನ ಗಳಿಸಿರುತ್ತಾರೆ. ಕನ್ನಡ ಭಾಷೆ ನಿನ್ನೆ-ಇಂದು-ನಾಳೆ ಸವಾಲುಗಳು ಮತ್ತು ಅವಕಾಶಗಳು ವಿಷಯಾಧಾರಿತವಾಗಿ ಈ ಸ್ಪರ್ಧೆ ನಡೆಸಲಾಗಿದ್ದು, ರಾಜ್ಯ ದ ಅನೇಕ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಥಮಿಕ ಹಂತದ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಪ್ರಶಸ್ತಿ ಯು ರೂ ೮,೦೦೦-೦೦ ನಗದು ,ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿತ್ತು.

ಇವರು ಅಮರಮೂಡ್ನೂರು ಗ್ರಾಮದ ಪೈಲಾರು ಯಾದವೇಂದ್ರ ಕಡಪಳ ಮತ್ತು ಶ್ರೀಮತಿ ಮನೋರಮಾ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.