ವಳಲಂಬೆಯಲ್ಲಿ ರತ್ನಶ್ರೀ ಪ್ರೋವಿಜನ್ ಸ್ಟೋರ್ ಶುಭಾರಂಭ

Advt_Headding_Middle
Advt_Headding_Middle

ಗುತ್ತಿಗಾರು ವಳಲಂಬೆಯ ದೇವಸ್ಥಾನ ಬಳಿ ಶಿವಕುಮಾರ್  ಮಣಿಯಾನ ಮಾಲಕತ್ವದ ರತ್ನಶ್ರೀ ಪ್ರೋವಿಜನಲ್ ಸ್ಟೋರ್ ಜ.13 ರಂದು ಉದ್ಘಾಟನೆ ಗೊಂಡಿತು. ಬೆಳಗ್ಗಿನ ವೇಳೆ ಗಣಪತಿ ಹವನ ನಡೆಯಿತು. ಶುಭಾರಂಭ ಕಾರ್ಯಕ್ರಮದಲ್ಲಿ ಓಬಯ್ಯ  ಗೌಡ ಮಣಿಯಾನ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಪುರುಷೋತ್ತಮ ಮಣಿಯಾನ, ಪರಮೇಶ್ವರ ಭಟ್ ವಳಲಂಬೆ, ಮಹಾಬಲೇಶ್ವರ ಭಟ್ ವಳಲಂಬೆ, ದುರ್ಗೇಶ್ ಮಣಿಯಾನ, ಕೃಷ್ಣ ಪಾಜಪಳ್ಳ, ಹರ್ಷಿತ್  ಪಾಜಪಳ್ಳ, ಶುಭಕರ ಅಂಜೇರಿ, ಆಪ್ತೇಶ್ ಮಣಿಯಾನ, ಅಪೇಕ್ಷ್ ಮಣಿಯಾನ, ಆದಿತ್ಯ ಮಣಿಯಾನ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.