ಡ್ರಾಯಿಂಗ್ ಗ್ರೇಡ್ ಪರೀಕ್ಷಾ ಫಲಿತಾಂಶ : ರೋಟರಿ ಪ್ರೌಢ ಶಾಲೆಗೆ ಡಿಸ್ಟಿಂಕ್ಷನ್ ನೊಂದಿಗೆ ಶೇ 100 ಫಲಿತಾಂಶ

Advt_Headding_Middle
Advt_Headding_Middle

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು ಇವರು ನವಂಬರ್‌ನಲ್ಲಿ ನಡೆಸಿದ ಚಿತ್ರಕಲಾ ಗ್ರೇಡ್ ಪರೀಕ್ಷಾ ಫಲಿತಾಂಶ ಬಂದಿದ್ದು ರೋಟರಿ ಪ್ರೌಢ ಶಾಲೆ ಶೇಕಡ 100 ಫಲಿತಾಂಶ ದಾಖಲಿಸಿಕೊಂಡಿದೆ.

ಹೈಯರ್ ಗ್ರೇಡ್ಗೆ ಶಾಲೆಯ 14  ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲರೂ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 9 ನೇ ತರಗತಿಯ ಶ್ರಾವ್ಯ ಬೇರಿಕೆ 502 ಅಂಕಗಳೊಂದಿಗೆ ಶಾಲೆಗೆ ಪಥಮ ಸ್ಥಾನ ಪಡೆದರೆ, ಪ್ರಣಾಮ್ ಎನ್, ಆಕಾಶ್ ಗರುಗುಂಜ, ಶ್ರಾವ್ಯ ಎ.ವಿ., ಪ್ರಣಮ್ಯ ವೈ.ಪಿ., ಲಹರಿ, ವಂಶಿ, ಶುಭದಾ ಆರ್ ಪ್ರಕಾಶ್, ಹಿತಾಶ್ರೀ, ರಚನಾ, ಸ್ಫೂರ್ತಿ ರೈ, ಸೀಮಾ ರೈ, ಖುಷಿ ಪ್ರಭು ಹಾಗೂ ೮ನೇ ತರಗತಿಯ ಕನ್ನಿಕಾ ಡಿ. ಅಂಬೆಕಲ್ಲು ಎಲ್ಲರೂ ಡಿಸ್ಟಿಂಕ್ಷನ್ ನೊಂದಿಗೆ ಉತ್ತೀರ್ಣರಾಗಿರುತ್ತಾರೆ. ಶಾಲಾ ಚಿತ್ರಕಲಾ ಶಿಕ್ಷಕ ಶ್ರೀಹರಿ ಪೈಂದೋಡಿ ತರಬೇತು ನೀಡಿದ್ದು, ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಕೆ.ವಿ., ಸಂಸ್ಥೆಯ ಸಂಚಾಲಕರಾದ ರೋ| ಜಿತೇಂದ್ರ ಎನ್.ಎ. ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.