Breaking News

ಶ್ರೀ ನಾಗರಾಜ ರಕ್ತೇಶ್ವರಿ ದೈವಗಳ ಜೀರ್ಣೋದ್ಧಾರ ಸಮಿತಿ ರಚನೆ

Advt_Headding_Middle
Advt_Headding_Middle

ದೇವಚಳ್ಳ ಗ್ರಾಮದ ಪುರಾತನ ಕ್ಷೇತ್ರವಾದ ಕಂದ್ರಪ್ಪಾಡಿಯಲ್ಲಿ ದೇವರಝರಿ ಎಂಬಲ್ಲಿ ತೀರಾ ಅಜೀರ್ಣಾವಸ್ಥೆಯಲ್ಲಿದ್ದ ದೈವ ಸಾನಿಧ್ಯಗಳ ಜೀರ್ಣೋದ್ಧಾರ ಮಾಡಲು ಸಮಿತಿ ರಚನೆಗೊಂಡಿದೆ. ಸುಮಾರು ಸಾವಿರ ವರ್ಷಗಳ ಇತಿಹಾಸವುಳ್ಳ ಈ ಕ್ಷೇತ್ರದಲ್ಲಿ ನಾಗರಾಜ ,ನಾಗಕನ್ನಿಕೆ ,ರಕ್ತೇಶ್ವರಿ ,ಗುಳಿಗ ,ಹಾಗೂ ಬ್ರಹ್ಮರಕ್ಷಸು ಮಾತ್ರವಲ್ಲದೇ ಗುಳಿಗ ,ಪಂಜುರ್ಲಿ ,ದೈವಗಳ ಸಾನಿಧ್ಯವಿದೆ ಎಂದು ಪ್ರಶ್ನೆ ಮುಖೇನ ತಿಳಿದುಬಂದಿದೆ. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಬಾಲಕೃಷ್ಣ ಮಾಡಬಾಗಿಲು ,ಗೌರವಾಧ್ಯಕ್ಷರಾಗಿ ವೆಂಕಪ್ಪ ಗೌಡ ಹೆದ್ದಾರಿ ,ಕಾರ್ಯದರ್ಶಿಯಾಗಿ ತಿಮ್ನಪ್ಪ ಕಡ್ಯ ,ಮತ್ತು ಕೋಶಾಧಿಕಾರಿಯಾಗಿ ಕಿಶೋರ್ ಕುಮಾರ್ ಅಂಬೆಕಲ್ಲು ಆಯ್ಕೆಯಾಗಿದ್ದಾರೆ .ಅಲ್ಲದೇ ಬೈಲಿನ ಪ್ರತಿಯೊಂದು ಮನೆಯವರು ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.