ಕಾಯರ್ತೋಡಿ ಜಾತ್ರಾ ಗೊನೆಮುಹೂರ್ತ, ಶ್ರಮದಾನ, ಚಪ್ಪರ ಹಾಕುವ ಕಾರ್ಯಕ್ರಮ

Advt_Headding_Middle
Advt_Headding_Middle


ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜ. 26 ರಿಂದ 28 ರವರೆಗೆ ಜಾತ್ರೋತ್ಸವ ನಡೆಯಲಿದ್ದು, ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತವು ಜ. 20 ರಂದು ಅರ್ಚಕರಾದ ರಾಜಾರಾಮ ಹಂದೆಯವರ ನೇತೃತ್ವದಲ್ಲಿ, ಶ್ರಮದಾನ ಹಾಗೂ ಚಪ್ಪರ ಹಾಕುವ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗದೀಶ್ ಪಡ್ಪು, ಪೂರ್ವಭಾವಿ ಅದ್ಯಕ್ಷ ನಾರಾಯಣ ಕೇಕಡ್ಕ, ವ್ಯವಸ್ಥಾನಾ ಸಮಿತಿ ಸದಸ್ಯರಾದ ಪದ್ಮನಾಭ ಅಳಿಕೆಮಜಲು, ಡಿ.ಎನ್.ವೆಂಕಟ್ರಮಣ, ವಿಠಲ ಬಾಣೂರು, ಶ್ರೀಮತಿ ಜಯಂತಿ ಹರಿಶ್ಚಂದ್ರ, ಸರೋಜಿನಿ ಶೆಟ್ಟಿ ಉಬರಡ್ಕ, ಶಿವರಾಮ ಸೂಂತೋಡು, ಗೋಪಾಲ ಅಜಿಲ ಬೊಳಿಯಮಜಲು, ದೇವಿಪ್ರಸಾದ್ ಕುದ್ಪಾಜೆ, ರಘುನಾಥ ರೈ ಕಾಯರ್ತೋಡಿ, ಕುಶಾಲಪ್ಪ ಸೂರ್ತಿಲ, ಬಾಲಕೃಷ್ಣ ಎ., ಧ.ಗ್ರಾ.ಯೋಜನೆಯ ಪದಾಧಿಕಾರಿಗಳು, ನವೋದಯ ಸಂಘದ ಪದಾಧಿಕಾರಿಗಳು, ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು, ಶ್ರೀನಿಧಿ ಮಹಿಳಾ ಮಂಡಲದವರು, ಕಾಯರ್ತೋಡಿ ಬೈಲಿನ ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.