Breaking News

ಸುಳ್ಯ ರಥಬೀದಿಯಲ್ಲಿ ಖೂಭಿ ವಸ್ತ್ರ ಮಳಿಗೆ ಉದ್ಘಾಟನೆ

Advt_Headding_Middle
Advt_Headding_Middle

  ಸುಳ್ಯ ರಥಬೀದಿಯ ಕಟ್ಟೆಕ್ಕಾರ್ ಕಟ್ಟಡದಲ್ಲಿ ಎಕ್ಸ್ಪಪೋ ಇಂಟರ್ನ್ಯಾಷನಲ್ ಕಂಪೆನಿಯವರ ನೂತನ ಮಳಿಗೆ ಖೂಭಿ ವಸ್ತ್ರ ಮಳಿಗೆ ಜ ೧೯ ರಂದು ಶುಭಾರಂಭ ಗೊಂಡಿತು ಇದರ ಉದ್ಘಾಟನೆ ಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ  ಚಿದಾನಂದ ನೆರವೇರಿಸಿದರು.ಸಮಾರಂಭದಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ ಅಧ್ಯಕ್ಷತೆ ವಹಿಸಿದ್ದರು. ಕೆ ಪಿ ಸಿ ಸಿ ಸದಸ್ಯರಾದ ಎಂ.ವೆಂಕಪ್ಪ ಗೌಡ, ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ದ.ಕ .ಜಿಲ್ಲಾ ವಾಲಿಬಾಲ್  ಅಸೋಸಿಯೇಷನ್ ಅಧ್ಯಕ್ಷ ಜಯಪ್ರಕಾಶ್ ರೈ,  ಎಸ್ ಸಂಶುದ್ದಿನ್, ಕರ್ನಾಟಕ ರಾಜ್ಯ ಕೆಪೆಕ್ ನಿರ್ದೇಶಕ ಪಿ.ಎ.ಮಹಮ್ಮದ್, ಎ.ಪಿ.ಎಂ.ಸಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ನ.ಪಂ ಸದಸ್ಯ ಗೋಕುಲ್ ದಾಸ್,ಹಿರಿಯ ಜವಳಿ ಉದ್ಯಮಿ ಅಬ್ದುಲ್ ಖಾದರ್ ಹಾಜಿ ತಾಹಿರ, ಅಬ್ಬಾಸ್ ಹಾಜಿ ಕಟ್ಟೆಕ್ಕಾರ್, ನ.ಪಂ. ಸದಸ್ಯ ಮುಸ್ತಫಾ ಕೆ.ಎಮ್., ಹಸೈನಾರ್ ಹಾಜಿ ಗೋರಡ್ಕ,ನ.ಪಂ ಸದಸ್ಯ ಉಮ್ಮರ್ ಕೆ ಎಸ್,ಗಾರ್ಡನ್ ಆಸ್ಪತ್ರೆ ವೈಧ್ಯಾಧಿಕಾರಿ ಡಾ.ಸಾಯಿಗೀತ, ಉಮ್ಮರ್ ಹಾಜಿ ಕಟ್ಟೆಕ್ಕಾರ್, ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್, ಅಬ್ದುಲ್ ಖಾದರ್ ಹಾಜಿ ಕಟ್ಟೆಕ್ಕಾರ್, ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಕೆವಿಜಿ ಆಯುರ್ವೇದ ಕಾಲೇಜು ಆಡಳಿತಧಾರಿ ಡಾ.ಲೀಲಾಧರ್,ರಿಯಾಜ್ ಕಟ್ಟೆಕ್ಕಾರ್ , ಶರೀಫ್ ಕಂಠಿ, ಸಲೀಂ ಬೀಯೆಪ್, ಕಬೀರ್ ಕಟ್ಟೆಕ್ಕಾರ್, ಕಲಾಂ ಕಟ್ಟೆಕ್ಕಾರ್, ಸಿಯಾಬ್ ಕಟ್ಟೆಕ್ಕಾರ್,ಶರೀಫ್ ಬಾರ್ಪಣೆ, ಮೊದಲಾದವರು ಉಪಸ್ಥಿತರಿದ್ದರು.

ಟಿವಿಎಸ್ ಸ್ಕೂಟರ್ ಮತ್ತು ಕೂಪನ್ ಬಿಡುಗಡೆ
ಖೂಭಿ ವಸ್ತ್ರ ಮಳಿಗೆಯಲ್ಲಿ ಪ್ರತಿ ೧೫೦೦ರೂ ವಸ್ತ್ರ ಖರೀದಿಸುವ ಗ್ರಾಹಕರಿಗೆ ಉಚಿತ ಅದೃಷ್ಟ ಕೂಪನ್ ಯೋಜನೆಯನ್ನು ಹಮ್ಮಿಕೊಂಡಿದ್ದು,  ಅದರ ಬಂಪರ್ ಬಹುಮಾನ ಟಿ ವಿ ಎಸ್ ಸ್ಕೂಟರ್‌ನ್ನು ಸುಳ್ಯ ಪೊಲೀಸ್ ಠಾಣೆ ಉಪನಿರೀಕ್ಷಕರಾದ ಮಂಜುನಾಥ್ ಬಿಡುಗಡೆ ಗೊಳಿಸಿದರು.

ವಸ್ತ್ರ ಉದ್ಯಮದಲ್ಲಿ ೨೫ವರ್ಷ:
ಗಲ್ಫ್ ರಾಷ್ಟ್ರಗಳಲ್ಲಿ ೨೫ವರ್ಷಗಳ ಕಾಲ ವಸ್ತ್ರ ಉದ್ಯಮದಲ್ಲಿ ಅನುಭವಿರುವ ಎಕ್ಸ್‌ಪೋ ಇಂಟರ್ ನ್ಯಾಷನಲ್ ಕಂಪೆನಿಯ ನಿಝಾರ್ ಬಾರ್ಪಣೆ, ಮಹಮ್ಮದ್ ಶರೀಫ್(ಬಾಷಾ), ಎಮ್.ಎಸ್.ರಫೀಕ್ ಆಡ್ಡೂರು ಹಾಗೂ ಸುಳ್ಯ ಆಪಲ್ ಫ್ಯಾನ್ಸಿ ಮಾಲಕ ಶಾಲೀ ಕಟ್ಟೆಕ್ಕಾರ್ ಪಾಲುದಾರಿಕೆಯಲ್ಲಿ ಸುಳ್ಯದಲ್ಲಿ  ಪ್ರಪ್ರಥಮ ಬಾರೀಗೆ ವಸ್ತ್ರ ಮಳಿಗೆ ಪ್ರಾರಂಭಿಸುತ್ತಿದ್ದಾರೆ. 

ವಿನೂತನ ಶೈಲಿಯ ಕಲೆಕ್ಷನ್ 
ಮಳಿಗೆಯಲ್ಲಿ ಅತ್ಯಧುನಿಕ ವಿನ್ಯಾಸಗಳ  ಅರೇಭಿಕ್ ನೈಟಿಸ್, ಕುವೈತ್ ಕಫಾನ್, ಅರೆಭೀಕ್ ಕಫ್ತಾನ್, ಸಲ್ವಾರ್ ಶೂಟ್, ಕುರ್ತಿಸ್, ಲೇಂಗಿನ್ಸ್, ಪ್ಲಾಝೋ ಪ್ಯಾಂಟ್, ಸ್ಕಾರ್‍ಪ್, ಫ್ಯಾನ್ಸಿ ಡ್ರಸ್ಸ್ ಮೆಟಿರಿಯಲ್‌ಗಳು ಅಪೂರ್ವ ಸಂಗ್ರವಿದೆ. 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.