ದೇವಚಳ್ಳ : ದೇವ ಸರಳಾಡಿ ಚಾವಡಿಯಲ್ಲಿ ದೈವಗಳ ನೇಮೋತ್ಸವ

Advt_Headding_Middle
Advt_Headding_Middle

ದೇವಚಳ್ಳ ಗ್ರಾಮದ ದೇವ ಸರಳಾಡಿ ಚಾವಡಿಯಲ್ಲಿ ಇಂದು ರಾತ್ರಿ ಗಂಟೆ ೬-೩೦ಕ್ಕೆ ಅಜ್ಜಿದೈವದ ನೇಮ, ೭ಕ್ಕೆ ಪ್ರಸಾದ ವಿತರಣೆ, ರಾತ್ರಿ ೮ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಜ. ೨೨ರಂದು ಬೆಳಿಗ್ಗೆ ಗಂಟೆ ೬ಕ್ಕೆ ಕುದುರೆಕೋಲ ಹೊರಡುವುದು, ೧೧-೩೦ಕ್ಕೆ ಬದಿ ತಂಬಿಲ ಹಾಗೂ ಭಕ್ತಾಧಿಗಳಿಂದ ಹರಿಕೆ ಕೋಳಿ ಕೊಯ್ಯುವುದು, ಸಂಜೆ ಗಂ. ೬ಕ್ಕೆ ಗುಳಿಗ ದೈವದ ನೇಮ, ರಾತ್ರಿ ೭-೩೦ಕಕೆ ಪ್ರಸಾದ ವಿತರಣೆ, ರಾತ್ರಿ ೮ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.