Breaking News

ಪೆರಾಜೆ-ಅರಂಬೂರು ಕ್ರಿಕೆಟ್ ಲೀಗ್ (PACL-2) ಸೀಸನ್ 2  ಲೋಗೊ ಬಿಡುಗಡೆ ಸಮಾರಂಭ

Advt_Headding_Middle
Advt_Headding_Middle

ಪೆರಾಜೆ-ಅರಂಬೂರು ಕ್ರಿಕೆಟ್ ಲೀಗ್ಸೀ (PACL-2) ಸನ್ ೨ ಇದರ ಲೋಗೊ ಬಿಡುಗಡೆ ಸಮಾರಂಭವು ಎಲ್ಲಾ ಎಂಟು ತಂಡಗಳ ಓನರ್‌ಗಳ ಸಮ್ಮುಖದಲ್ಲಿ ಇತ್ತೀಚೆಗೆ ನಡೆಯಿತು.


ಕ್ರಿಕೆಟ್ ಪಂದ್ಯಾಟವು ಫೆಬ್ರವರಿ ೧೦ ರಂದು ಅರಂಬೂರು ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.
ಈ ಒಂದು ಲೀಗ್ ಪಂದ್ಯಾವಳಿಯಲ್ಲಿ 8 ತಂಡಗಳಾಗಿ R B  ಬ್ರದರ್ಸ್ ಪೆರಾಜೆ ,ರಾಯಲ್ ಸ್ಟ್ರೈಕರ್ಸ್ ಪಾಲಡ್ಕ ,ವಿಸ್ಮಯ ಪೆರಾಜೆ, ಅಮಾಝಿಂಗ್ ಗೈಸ್ ಕಲ್ಲುಚರ್ಪೆ ,ಯುನೈಟೆಡ್ ಮಾಂಬ್ಲಿ, ಫೈರ್ ಡ್ರಾಗನ್ಸ್, G F C ವಾರಿಯರ್ಸ್ ಅರಂಬೂರು ಹಾಗೂ ನಮ್ಮ A S ಸರಳಿ ಕುಂಜ ತಂಡಗಳು ಬೃಹತ್ ಟ್ರೋಫಿಗಾಗಿ ಆಡಲಿದ್ದಾರೆ. ಪಂದ್ಯ ಕೂಟದ ವ್ಯವಸ್ಥಾಪಕರಾಗಿ ಶರೀಫ್ ಪೆರಾಜೆ ಹಾಗೂ ನದೀಮ್ ಶೇಖ್‌ರವರು ಸಹಕರಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.