ಅರಂತೋಡು: ಬೊಲೆರೋ ಪ್ರಪಾತಕ್ಕೆ, ತಪ್ಪಿದ ಅನಾಹುತ

Advt_Headding_Middle
Advt_Headding_Middle

ಉಪ್ಪಿನಂಗಡಿ ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಬೊಲೆರೋ ಎದುರಿನಿಂದ ಬರುತ್ತಿದ್ದ ಲಾರಿಗೆ ಸೈಡ್ ಕೊಡಲು ಹೋಗಿ ಬೊಲೆರೋ ಅರಂತೋಡು ಟಿ.ಎಂ.ಶಹೀದ್‌ರವರ ಮನೆಯ ಎದುರು ಇರುವ ಪ್ರಪಾತಕ್ಕೆ ಬಿದ್ದ ಘಟನೆ ವರದಿಯಾಗಿದೆ.


 ಬೊಲೆರೊದಲ್ಲಿ ೫ ಮಂದಿ ಇದ್ದು ಅಲ್ಪಸ್ವಲ್ಪ ಗಾಯಗಳಾಗಿವೆ. ಬೊಲೆರೋವನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತೆಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.