Breaking News

ಸಂತ ಬ್ರಿಜಿದ್ ದೇವಾಲಯದಲ್ಲಿ ಇಯರ್ ಆಫ್ ಯೂತ್ 2019 ಉದ್ಘಾಟನೆ

Advt_Headding_Middle
Advt_Headding_Middle

ಜ.20ರಂದು ಸುಳ್ಯದ ಆಯರ್ಲೇಂಡಿನ ಸಂತ ಬ್ರಿಜಿದ್ ದೇವಾಲಯದಲ್ಲಿ, ಮಂಗಳೂರು ಧರ್ಮಪ್ರಾಂತ್ಯವು 2019ನೇ ವರುಷವನ್ನು ಯುವಜನರಿಗಾಗಿ ಸಮರ್ಪಿಸಿದ್ದು, ಇದರ ಅಂಗವಾಗಿ ಸುಳ್ಯ ಚರ್ಚ್ ಭಕ್ತಬಾಂಧವರ ಸಮ್ಮುಖದಲ್ಲಿ ವಿಚಾರಣ ಗುರುಗಳಾದ ವಂದನೀಯ ವಿನ್ಸೆಂಟ್ ಡಿ ಸೋಜಾರವರ ಹಾಗೂ ಅತಿಥಿ ಗುರುಗಳಾದ ವಂದನೀಯ ಸಿರಿಲ್ ಲೋಬೋ ಬೊಂದೆಲ್ ದೇವಾಲಯ ಇವರು ಯುವಜನರ ಸಹಯೋಗದಲ್ಲಿ ಇಯರ್ ಆಫ್ ಯೂತ್ 2019 ಲಾಂಚನವನ್ನು ಉದ್ಘಾಟಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.