ಜಾಲ್ಸೂರು ಲಯನ್ಸ್ ಕ್ಲಬ್‌ಗೆ ಜಿಲ್ಲಾ ಲಯನ್ ರಾಜ್ಯಪಾಲರ ಅಧಿಕೃತ ಭೇಟಿ

Advt_Headding_Middle
Advt_Headding_Middle

ಜಾಲ್ಸೂರು ಲಯನ್ಸ್ ಕ್ಲಬ್‌ಗೆ ಜಿಲ್ಲಾ ಲಯನ್ ರಾಜ್ಯಪಾಲ ದೇವದಾಸ ಭಂಡಾರಿ ಹಾಗೂ ಜಿಲ್ಲಾ ಪ್ರಥಮ ಮಹಿಳೆ ಲ| ಸುಖಲತಾ ಭಂಡಾರಿಯವರು ಜ. 18 ರಂದು ಅಧಿಕೃತ ಭೇಟಿ ನೀಡಿದರು.

ಜಾಲ್ಸೂರು ಲಯನ್ಸ್ ಕ್ಲಬ್ ಪರವಾಗಿ ಅಧ್ಯಕ್ಷ ಲ| ದಿವಾಕರ ರೈ ಮತ್ತು ಸದಸ್ಯರು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಜಾಲ್ಸೂರು ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಸೇವಾ ಯೋಜನೆಗಳನ್ನು ಕೊಡುಗೆಯಾಗಿ ನೀಡಲಾಯಿತು. ಲ| ದೇವದಾಸ ಭಂಡಾರಿ ದಂಪತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಲಯಾಧ್ಯಕ್ಷ ಲ| ಅರವಿಂದ ಭಗವಾನ್, ಜಿಲ್ಲಾ ಉಪರಾಜ್ಯಪಾಲ ಲ| ಡಾ. ಗೀತ್ ಪ್ರಕಾಶ್, ಲ| ಪ್ರಾಂತೀಯ ಅಧ್ಯಕ್ಷ ಜಾಕೆ ಮಾಧವ ಗೌಡ, ಲ| ನಳಿನ್‌ಕುಮಾರ್ ಕೋಡ್ತುಗುಳಿ, ನಿಕಟಪೂರ್ವಾದ್ಯಕ್ಷ ಲ| ಶಿವರಾಮ ರೈ, ಲ| ಸದಾನಂದ ಜಾಕೆ, ಲ| ರೇಣುಕಾ ಸದಾನಂದ ಜಾಕೆ, ಜಾಲ್ಸೂರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ. ಗಿರಿಧರ ಗೌಡ, ಖಜಾಂಜಿ ಲ. ಮಹಮ್ಮದ್ ಕುಂಞಿ ಅಡ್ಕಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.