Breaking News

ಬಳ್ಪ ಆದರ್ಶ ಗ್ರಾಮದ ಗ್ರಾಮೋತ್ಸವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಂಸದ ಕಟೀಲ್

Advt_Headding_Middle
Advt_Headding_Middle

ಗ್ರಾಮ ವಿಕಾಸ ಬಳ್ಪ ಮತ್ತು ಗ್ರಾಮ ಉತ್ಸವ ಸಮಿತಿ ಇವುಗಳ ಆಶ್ರಯದಲ್ಲಿ ಸಂಸದರ ಆದರ್ಶ ಗ್ರಾಮವಾದ ಬಳ್ಪ ಗ್ರಾಮದ ಗ್ರಾಮೋತ್ಸವ ಕಾರ್ಯಕ್ರಮವು ಜ.25 ಮತ್ತು 26ರಂದು ನಡೆಯುತ್ತಿದ್ದು ಸಂಸದ ನಳಿನ್ ಕುಮಾರ್ ಕಟೀಲ್ ರವರು ಜ.25 ರಂದು ರಾತ್ರಿ ಆದರ್ಶ ಗ್ರಾಮದ   ಗ್ರಾಮೋತ್ಸವ ಕಾರ್ಯಕ್ರಮದ   ಪೂರ್ವ ತಯಾರಿ ಹಿನ್ನೆಲೆಯಲ್ಲಿ ಭೇಟಿ  ನೀಡಿ  ಮೆಚ್ಚುಕೆ ವ್ಯಕ್ತಪಡಿಸಿದ್ದರು.


ಸಂಸದರು ಮಂಗಳೂರಿನಲ್ಲಿ ಕೇಂದ್ರ ಸರಕಾರದ ಅಡುಗೆ ಅನಿಲ ಕಾರ್ಯಕ್ರಮದಲ್ಲಿ ಜ.೨೫ರಂದು ಹಗಲು ಭಾಗವಹಿಸಿದ್ದ ಕಾರಣ ರಾತ್ರಿ ಬಳ್ಪ ಗ್ರಾಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬಳ್ಪ ಗ್ರಾ.ಪಂಚಾಯತ್ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.