Breaking News

ಕಳಂಜ : ಸೌರ ದೀಪ ವಿತರಣೆ

Advt_Headding_Middle
Advt_Headding_Middle

ಕಳಂಜ ಗ್ರಾಮ ಪಂಚಾಯತ್‌ನ ಸ್ವಂತ ಸಂಪನ್ಮೂಲದ ಶೇಕಡ ೩% ಅಂಗವಿಕಲರ ಅನುದಾನದಲ್ಲಿ ಇಬ್ಬರು ವಿಶೇಷ ಚೇತನರಿಗೆ ಸೌರ ದೀಪಗಳನ್ನು ಜ. ೧೭ರಂದು ನಡೆದ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರಿಂದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಯಶೋಧ ಎಂ, ಸದಸ್ಯರಾದ ಗಣೇಶ ಎಂ ಕೆ, ಲಕ್ಷ್ಮೀಶ ಕೆ, ಶ್ರೀಮತಿ ಪುಷ್ಪಾವತಿ, ಸೌಮ್ಯ ಕೆ, ಶ್ರೀಧರ್ ಕೆ ಆರ್, ಆರೋಗ್ಯ ಕಿರು ಸಹಾಯಕಿಯಾದ ಶ್ರೀಮತಿ ಬೇಬಿ, ಆಶಾ ಕಾರ್ಯಕರ್ತರಾದ ಶ್ರೀಮತಿ ಶೇಷಮ್ಮ ಮತ್ತು ಜಯಂತಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.