ಅಡ್ಪಂಗಾಯ ಶಾಲೆಯಲ್ಲಿ ಗಣರಾಜ್ಯೋತ್ಸವ

Advt_Headding_Middle
Advt_Headding_Middle

 

ಸ.ಹಿ.ಪ್ರಾ. ಶಾಲೆ ಅಡ್ಪಂಗಾಯದಲ್ಲಿ 69 ನೇ ಪ್ರಜಾಪ್ರಭುತ್ವ ದಿನಾಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಉಮ್ಮರ್ ಬಯಂಬು ದ್ವಜಾರೋಹಣ ಮಾಡಿದರು.
ಮುಖ್ಯ ಅಥಿತಿಗಳಾಗಿ ಹಸೈನಾರ್ ಹಾಜಿ ಗೊರಡ್ಕ , ಸಿದ್ದೀಕ್ ಅಡ್ಕ , ಉಮ್ಮರ್ ಬಯಂಬು , ಬೇಬಿ ಕುಮಾರ್ , ಮೂಸ ಕುಂಞಿ , ಆಗಮಿಸಿ ಶುಭ ಹಾರೈಸಿದರು.
ಈ ಸಂದರ್ಭ ಮುಖ್ಯೋಪಾಧ್ಯಾಯರಾದ ಶ್ರೀಮತಿ ರಂಜಿನಿ ರಾವ್ ಮತ್ತು ಶಿಕ್ಷಕರ ನೇತೃತ್ವದಲ್ಲಿ ಮಕ್ಕಳಿಂದ ಸಂವಿಧಾನದ ಕುರಿತು ತಿಳಿವಳಿಕಾ ಭಾಷಣ ನಡೆಯಿತು.
ಕಾರ್ಯಕ್ರಮವನ್ನು ಮುಖ್ಯೋಪಾದ್ಯರು ಸ್ವಾಗತಿಸಿ, ಶಿಕ್ಷಕಿ ಸುಗಂಧಿ ವಂದಿಸಿದರು. ಶಿಕ್ಷಕಿ ರಾಜಿವಿ ನಿರೂಪಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.