ಮಡಪ್ಪಾಡಿ ಕೊರಗಪ್ಪ ಗೌಡರಿಗೆ ಶ್ರದ್ಧಾಂಜಲಿ

Advt_Headding_Middle
Advt_Headding_Middle

ಮಡಪ್ಪಾಡಿ ಮನೆ ಕೊರಗಪ್ಪ ಗೌಡರು ಜ.10ರಂದು ನಿಧನರಾಗಿದ್ದು, ಇವರ ಉತ್ತರ ಕ್ರೀಯಾಧಿ ಸದ್ಗತಿ ಕಾರ್ಯಕ್ರಮವು ಜ.26ರಂದು ಮಡಪ್ಪಾಡಿ ಮನೆಯಲ್ಲಿ ನಡೆಯಿತು.
ಅರೆಬಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್‌ರು ನುಡಿನಮನ ಸಲ್ಲಿಸಿದರು. ಮೃತರ ಪುತ್ರ ಸುರೇಶ್, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯ.ಸ.ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ದಿನೇಶ್ ಮಡಪ್ಪಾಡಿ, ಮಿತ್ರದೇವ ಮಡಪ್ಪಾಡಿ ಹಾಗೂ ಕುಟುಂಬದ ಹಿರಿಯರು, ಬಂಧು ಮಿತ್ರರು ಮೃತರ ಭಾವ ಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಶ್ರಧ್ಧಾಂಜಲಿ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.