Breaking News

ರಾಷ್ಟ್ರ ಸೇವಿಕಾ ಸಮಿತಿಯಿಂದ ಸುಳ್ಯದಲ್ಲಿ ಆಕರ್ಷಕ ಪಥ ಸಂಚಲನ

Advt_Headding_Middle
Advt_Headding_Middle

 

ಸುಳ್ಯ ತಾಲೂಕು ರಾಷ್ಟ್ರಸೇವಿಕಾ ಸಮಿತಿ ವತಿಯಿಂದ ಆಕರ್ಷಕ ಪಥ ಸಂಚಲನವು ಜ.26 ರಂದು ಸುಳ್ಯದ ಶಾಸ್ತ್ರೀ ವೃತ್ತದಿಂದ ಹೊರಟು ಸುಳ್ಯದ ಪ್ರಮುಖ ರಸ್ತೆಯಲ್ಲಿ ಸಾಗಿ ಶ್ರೀ ಚೆನ್ನಕೇಶವ ದೇಗುಲದ ಅಂಗಣದಲ್ಲಿ ಸಂಪನ್ನಗೊಂಡಿತು.
ಪಥ ಸಂಚಲನದಲ್ಲಿ ಸುಮಾರು 5೦೦ಕ್ಕಿಂತಲೂ ಅಧಿಕ ಮಾತೆಯರು ಗಣವೇಷ ಧರಿಸಿ ಭಾಗವಹಿಸಿದ್ದರು.

 

 

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.