Breaking News

ಆಲೆಟ್ಟಿ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಬಿಡುಗಡೆ

Advt_Headding_Middle
Advt_Headding_Middle

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಫೆ. ೧೪ ರಿಂದ ೧೮ರವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಜ.೨೭ರಂದು ದೇವಳದ ವಠಾರದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸೇವಾಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ದಿವಂಗತರಾದ ಎಸ್.ಎನ್ ಜನಾರ್ಧನ ಗೌಡ ಪಿಂಡಿಬನ ರವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿಲಾಯಿತು. ವ್ಯ.ಸ ಅಧ್ಯಕ್ಷ ಪ್ರಸನ್ನ ಕೆ.ಸಿ ಬಡ್ಡಡ್ಕ, ಪ್ರಧಾನ ಅರ್ಚಕ ಸುಪ್ರೀಮ್ ಭಟ್, ಸೇ.ಸ. ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಭಜನಾ ಸಂಘದ ಅಧ್ಯಕ್ಷ ಅಚ್ಚುತ ಮಣಿಯಾಣಿ ಆಲೆಟ್ಟಿ, ಸದಸ್ಯರಾದ ಜಿ. ಸುಂದರ ಗೌಡ ಗುಂಡ್ಯ, ನಾರಾಯಣ ನಾಕ್ ಅರಂಬೂರು, ಶ್ರೀಮತಿ ದುರ್ಗಾವತಿ ಕುಡೆಕಲ್ಲು, ಶ್ರೀಮತಿ ವಿಜಯಲಕ್ಷ್ಮಿ ಕಣಕ್ಕೂರು ಹಾಗೂ ಪುರುಷೋತ್ತಮ ದೋಣಿಮೂಲೆ, ಧನಂಜಯ ಕುಂಚಡ್ಕ, ತೇಜಕುಮಾರ್ ಕುಡೆಕಲ್ಲು, ಶಿವಪ್ರಸಾದ್ ಆಲೆಟ್ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.