ದೇವರಕೊಲ್ಲಿ ರಸ್ತೆ ಅಪಘಾತ : ಡಾ.ಮಹಮ್ಮದ್ ಕುಂಙಿ ಸಖಾಫಿ ಕೊಲ್ಲಂ ಸೇರಿ ನಾಲ್ವರು ಅಪಾಯದಿಂದ ಪಾರು

Advt_Headding_Middle
Advt_Headding_Middle

ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕೆ ಎಲ್ 14 2500 ಬ್ರೆಝಾ ಕಾರು ದೇವರಕೊಲ್ಲಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಗ್ಯಾಸ್ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಕಾರಿನಲ್ಲಿದ್ದ ಇಸ್ಲಾಂ ಧಾರ್ಮಿಕ ಪ್ರಭಾಷಕ ಡಾ ಮಹಮ್ಮದ್ ಕುಂಙಿ ಸಖಾಫಿ ಕೊಲ್ಲಂ, ಮಹಮ್ಮದ್ ಅಶ್ರಫ್ ಜೌಹರಿ,ಸಿರಾಜುದ್ದಿನ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸುಳ್ಯ ಕೆವಿಜಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.