ಸ್ಟಾರ್ ಅಯ್ಯನಕಟ್ಟೆ ಅಧ್ಯಕ್ಷರಾಗಿ ಅಝೀಜ್, ಪ್ರ. ಕಾರ್ಯದರ್ಶಿಯಾಗಿ ನೌಫಲ್

Advt_Headding_Middle
Advt_Headding_Middle

ಅಝೀಜ್

ನೌಫಲ್‌

ಸ್ಟಾರ್ ಅಯ್ಯನಕಟ್ಟೆಯ 2019ನೇ ಸಾಲಿನ ನೂತನ‌ ಅಧ್ಯಕ್ಷರಾಗಿ ಅಝೀಜ್ ಗುರಿಕ್ಕಾನ, ಪ್ರಧಾನ ಕಾರ್ಯದರ್ಶಿಯಾಗಿ ನೌಫಲ್‌ ಟಿ.ಎ, ಗೌರವಾಧ್ಯಕ್ಷರಾಗಿ ಆಶ್ರಫ್ ಗೋಳ್ತಡ್ಕ, ಉಪಾಧ್ಯಕ್ಷರಾಗಿ ಕಾಲಿದ್ ಕಳಂಜ, ಜತೆ ಕಾರ್ಯದರ್ಶಿಯಾಗಿ ಜಯಂತ ಅಯ್ಯನಕಟ್ಟೆ, ಕೋಶಾಧಿಕಾರಿಯಾಗಿ ಇರ್ಷಾದ್ ಮುರುಳ್ಯ, ಸಂಘಟನಾ ಉಸ್ತುವಾರಿಯಾಗಿ ರಜ್ಜು ಪಲ್ಲತ್ತಡ್ಕ, ಸಂಶುದ್ದೀನ್ ಪಲ್ಲತ್ತಡ್ಕ ಹಾಗೂ ಸಲಹಾ ಸಮಿತಿ‌ ಆನಂದ ಪಂಜಿಗಾರು, ಕರೀಂ ಏನೆಕಲ್ಲು, ನಿಜಾಮ್ ಕಳಂಜ, ಯೋಗಿನಾಥ್ ಪಂಜಿಗಾರು, ಹನೀಫ್ ಪಾಜಪಳ್ಳ, ಇಕ್ಬಾಲ್ ಬಾಳಿಲ, ತವುಸಿಪ್ ಕಳಂಜ, ರಜ್ಜು ಅತ್ತಿಕರಮಜಲು, ಜಲೀಲ್ ಗುರಿಕ್ಕಾನ, ಕರೀಮ್ ಅರಫಾ, ಖಲೀಲ್ ಅಯ್ಯನಕಟ್ಟೆ ಆಯ್ಕೆಯಾದರು. ಸ್ಥಾಪಕಾಧ್ಯಕ್ಷ ಶರೀಫ್ ಅತ್ತಿಕರಮಜಲು ಮತ್ತು ಇತರ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.