ನಾರ್ಣಕಜೆ ಶಾಲೆಯಲ್ಲಿ ರಾಷ್ಟ್ರ ಧ್ವಜದ ಗೌರವ ಕಾಪಾಡುವ ಬಗ್ಗೆ ಪ್ರವಚನ

Advt_Headding_Middle
Advt_Headding_Middle

ನಾರ್ಣಕಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ. 26  ರಂದು ಧರ್ಮಜಾಗೃತಿ ಸಮಿತಿ ಸುಳ್ಯ ಕೇಂದ್ರದ ವತಿಯಿಂದ 1 ರಿಂದ 7ನೇ ತರಗತಿಯವರೇಗಿನ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವ ಆಚರಣೆಯ ಮಹತ್ವ ಮತ್ತು ರಾಷ್ಟ್ರಧ್ವಜದ ಗೌರವವನ್ನು ಕಾಪಾಡುವ ಬಗ್ಗೆ ಪ್ರವಚನ ಕಾರ್ಯಕ್ರಮವನ್ನು ನಡೆಸಲಾಯಿತು. ಸಮಿತಿಯ ಸಾಧಕಿ ನಿರ್ಮಲಾ ಯಸ್. ಆರ್. ಅವರು ಮಕ್ಕಳಿಗೆ ಪ್ರವಚನ ನೀಡಿದರು.

ಸಭಾ ಅಧ್ಯಕ್ಷರಾಗಿ ಶಾಲೆಯ ಮುಖ್ಯೋಪಾಧ್ಯಾಯಿನಿ  ಪೂರ್ಣಿಮಾ ಅವರು ರಾಷ್ಟ್ರಧ್ವಜ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಶಿಕ್ಷಕಿ  ಮನೋರಮ ಸ್ವಾಗತಿಸಿ, ಶಿಕ್ಷಕಿ  ನಿಶಾ ಇವರು ವಂದನಾರ್ಪಣೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.