ಸುಂದರ ಮಾಸ್ತರ್ ಪರಮಲೆ ನಿಧನ

Advt_Headding_Middle
Advt_Headding_Middle

ಯೇನೆಕಲ್ಲು ಗ್ರಾಮದ ನಿವೃತ್ತ ಶಿಕ್ಷಕ ಪರಮಲೆ ಸುಂದರ ಮಾಸ್ತರ್ ಜ. 30ರಂದು ಸ್ವ ಗೃಹದಲ್ಲಿ ನಿಧನರಾದರು. ಇವರಿಗೆ 97 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದೆ. ಇವರು ಶಿಕ್ಷಕರಾಗಿದ್ದರಲ್ಲದೆ ಅಂಚೆ ಪಾಲಕರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಐವರು ಪುತ್ರರಾದ ಶಿವರಾಮ ಗೌಡ ಪರಮಲೆ, ಯೇನೆಕಲ್ಲಿನ ಸುದ್ದಿ ಏಜೆಂಟೆ ಕುಸುಮಾಧರ ಗೌಡ ಪರಮಲೆ, ನಿವೃತ್ತ ಶಿಕ್ಷಕ ನಾರಾಯಣ ಗೌಡ ಪರಮಲೆ, ಅಮೇರಿಕಾದಲ್ಲಿ ವಾಸವಾಗಿರುವ ಭವಾನಿಶಂಕರ ಪರಮಲೆ, ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.