ಎಸ್.ಎನ್.ಚಂದ್ರಶೇಖರ ನಡುಮನೆ ನಿಧನ

Advt_Headding_Middle
Advt_Headding_Middle

 

 

 


ಜಾಲ್ಸೂರು ಗ್ರಾಮದ ಸೋಣಂಗೇರಿ ನಡುಮನೆಯ ಎಸ್.ಎನ್.ಚಂದ್ರಶೇಖರರವರು ಜ.26ರಂದು ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಸುಳ್ಯ ವಲಯದ ಗೋಂಟಡ್ಕ ವಿಭಾಗದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಸೋಣಂಗೇರಿ ಕುಕ್ಕನ್ನೂರು ಉಳ್ಳಾಕುಲು ದೈವಸ್ಥಾನದ ಸದಸ್ಯರಾಗಿ, ಸೋಣಂಗೇರಿ ಶಾಲಾ ಹಳೆವಿದ್ಯಾರ್ಥಿ ಸಂಘದ ಸದಸ್ಯರಾಗಿ,ಸೋಣಂಗೇರಿ ವಿಷ್ಣುಮೂರ್ತಿ ವಯನಾಟ್ ಕುಲವನ್ ದೈವಸ್ಥಾನದ ಸದಸ್ಯರಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು ಹಾಗೂ ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಹೇಮಾವತಿ, ಪುತ್ರ ಲೋಕೇಶ್ ಎಸ್.ಎನ್, ಪುತ್ರಿಯರಾದ ಸೌಮ್ಯ, ಶ್ವೇತಾ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.