ಝೌರಾ ಚಟ್ಟೆಕಲ್ಲು ನಿಧನ

Advt_Headding_Middle
Advt_Headding_Middle

ಸಂಪಾಜೆ ಗ್ರಾಮದ ಚಟ್ಟೆಕಲ್ಲುನ ರಿಕ್ಷಾ ಚಾಲಕ ಸಿರಾಜುದ್ದೀನ್ ರವರ ಪತ್ನಿ ಝೌರಾ ಜ.29 ರಂದು ಕಡಿಮೆ ರಕ್ತದೊತ್ತಡದಿಂದ ನಿಧನ ರಾದರು. ಇವರು ೫ ತಿಂಗಳ ಗರ್ಭಿಣಿಯಾಗಿದ್ದರು. ಇವರನ್ನು ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗುವಾ ದಾರಿ ಮಧ್ಯೆ ನಿಧನರಾದರು. ಇವರಿಗೆ ೩೩ವರ್ಷ ವಯಸ್ಸಾಗಿತು. ಇವರು ಪತಿ ಸಿರಾಜುದ್ದೀನ್ ,೩ ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.