ಅಪಘಾತದಲ್ಲಿ ಹೂವಪ್ಪ ಗೌಡ ಐಪಿನಡ್ಕ ನಿಧನ

Advt_Headding_Middle
Advt_Headding_Middle

ಐನೆಕಿದು ಗ್ರಾಮದ ಹೂವಪ್ಪ ಗೌಡ ಐಪಿನಡ್ಕ ಜ.29 ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು . ನಿನ್ನೆ ಸಂಜೆ ಪಂಜದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದರು ಎಂದು ತಿಳಿದು ಬಂದಿದೆ, ಅವರಿಗೆ 55 ವರ್ಷ ವಯಸ್ಸಾಗಿತ್ತು , ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.