ಪ್ರಕಟಣೆ : ಉಚಿತ ನೇತ್ರ ತಪಾಸಣಾ ಶಿಬಿರ

Advt_Headding_Middle
Advt_Headding_Middle

 

 

ಹದಿನೆಂಟು ವರ್ಷದವರೆಗಿನ ಮಕ್ಕಳಲ್ಲಿನ ಕಣ್ಣಿನ ದೃಷ್ಟಿ ತೊಂದರೆಯನ್ನು ಪರೀಕ್ಷಿಸಿ ಮತ್ತು ದೃಷ್ಟಿ ತೊಂದರೆಯುಳ್ಳ ಬಡ ಮಕ್ಕಳಿಗೆ, ಕನ್ನಡಕಗಳನ್ನು ಉಚಿತವಾಗಿ ವಿತರಿಸುವ ಸಲುವಾಗಿ ದಿನಾಂಕ:10-02-2019ರಂದು ಬೆಂಗಳೂರಿನ ಹೆಣ್ಣೂರು ಮುಖ್ಯ ರಸ್ತೆಯ ಬಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ  5:00 ಗಂಟೆಯವರೆಗೆ ಮಿಷನ್ ವಿಷನ್ (ಆನ್ಯಾ ಅರೋರ, ಸಂಸ್ಥಾಪಕರು) ವತಿಯಿಂದ ನುರಿತ ನೇತ್ರ ತಜ್ಞರಿಂದ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಈ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿ ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಿಷನ್ ವಿಷನ್ ಕಾರ್ಯಕ್ರಮದ ಸಂಯೋಜಕರಾದ ಡಾ.ಉಮ್ಮರ್ ಬೀಜದಕಟ್ಟೆಯವರು ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.