Breaking News

ಐವರ್ನಾಡು ರಬ್ಬರ್ ತೋಟಕ್ಕೆ ಬೆಂಕಿ

Advt_Headding_Middle
Advt_Headding_Middle

 


ಐವರ್ನಾಡಿನ ದೇವರಕಾನದ ಕೀಲಾಡಿ ಗಿರಿಧರ ಗೌಡರ ರಬ್ಬರ್ ತೋಟಕ್ಕೆ ಸಮೀಪದಲ್ಲಿರುವ ವಿದ್ಯುತ್ ಪರಿವರ್ತಕದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಹರಡಿದ ಬೆಂಕಿ ರಬ್ಬರ್ ತೋಟಕ್ಕೆ ಹರಡಿತು.ತಕ್ಷಣ ಮನೆಯವರು ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸಲು ಯತ್ನಿಸಿದಾದರು ಸಫಲವಾಗಲಿಲ್ಲ.ವಿಷಯ ತಿಳಿದ ಸುಳ್ಯ ಅಗ್ನಿಶಾಮಕ ಇಲಾಖೆಯವರು ಬಂದು ಬೆಂಕಿ ನಂದಿಸಿದರು.ಕೆಲ ರಬ್ಬರ್ ಗಿಡಗಳಿಗೆ ಹಾನಿಯಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.