Breaking News

ವಳಲಂಬೆ ಜಾತ್ರೋತ್ಸವ ಪ್ರಯುಕ್ತ ಶ್ರಮದಾನ

Advt_Headding_Middle
Advt_Headding_Middle

ನಾಳೆಯಿಂದ ಆರಂಭವಾಗಲಿರುವ ವಳಲಂಬೆ ಜಾತ್ರೋತ್ಸವದ ಪ್ರಯುಕ್ತ ವಿಜಯ ಗ್ರಾಮಾಭಿವೃದ್ಧಿ ನಾಲ್ಕೂರು ಸಮಿತಿಯ ಸದಸ್ಯರು ಇಂದು ದೇವಸ್ಥಾನದ ವಠಾರದಲ್ಲಿ ಶ್ರಮದಾನ ನಡೆಸಿದರು. ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಡಿ. ಆರ್ , ಕಾರ್ಯದರ್ಶಿ ದಿನೇಶ್ ಹಾಲೆಮಜಲು ಸರ್ವ ಸದಸ್ಯರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.