HomePage_Banner
HomePage_Banner

ಎಲಿಮಲೆ ಪ್ರೌಢ ಶಾಲೆಗೆ ಬೀದರ್ ಶೈಕ್ಷಣಿಕ ತಂಡ ಭೇಟಿ

 

ಬೀದರ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯವರು ಫೆ. 15 ರಂದು ಸರಕಾರಿ ಪ್ರೌಢಶಾಲೆ ಎಲಿಮಲೆಗೆ ಭೇಟಿ ನೀಡಿ ಶಾಲಾ ಸೌಲಭ್ಯ ಹಾಗು ಯಸ್ ಯಸ್ ಎಲ್ ಸಿ ಪರೀಕ್ಷಾ ತಯಾರಿ ಹಾಗು ತಂತ್ರಗಳ ಬಗ್ಗೆ ಅಧ್ಯಯನ ನಡೆಸಿದರು. ಈ ತಂಡವು ಶಾಲೆಯ ಸೌಂದರೀಕರಣ ಹಾಗು ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಂಡದಲ್ಲಿ ಬೀದರ್ ಡಯಟ್ ಹಿರಿಯ ಉಪನ್ಯಾಸಕ ಕೆ ಪ್ರಕಾಶ್, ಶ್ರೀ ಕ೦ಟಪ್ಪ ಕಟ್ಟಿಮನಿ, ಪಿ ಸಿ ಬಿರದಾರ್, ಮಲ್ಲಿನಾಥ ಸಜ್ಜನ , ದಿಗಂಬರ, ಅಶೋಕ್ ಸತಾನೆ, ಅಶೊಕ್ ಬಾಬು, ಶ್ರೀಮತಿ ತಾರಬಾಯಿ , ಜಿ ಪಿ ಸಿಂಧೆ ,ಸುಭಾಶ್ ಲಾಡೆ ಹಾಗು ಮಾರುತಿ ಇವರು ಅಧ್ಯಯನ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಮುಖ್ಯಗುರು ಚಂದ್ರಶೇಖರ್ ಪೇರಾಲ್ ಎಲ್ಲರನ್ನು ಸ್ವಾಗತಿಸಿದರು. ಶಾಲೆಯ
ಶಿಕ್ಷಕರಾದ ಗೋಪಿನಾಥ್ ತಿರುಮಲೇಶ್ವರಿ ಮುರಲೀಧರ್ ವಸಂತ ನಾಯಕ್ ವಿರೂಪಾಕ್ಷಪ್ಪ, ಸುಂದರ್ , ಶಶಿಕಲಾ ಇವರು ತಂಡಕ್ಕೆ ಮಾಹಿತಿ ನೀಡಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.