Breaking News

ಅರೆಭಾಷೆ ಸಾಹಿತ್ಯ ಸಮ್ಮೇಳನ : ಕಾವ್ಯ ಗಾನ ಕುಂಚ

Advt_Headding_Middle
Advt_Headding_Middle

ಅರೆಭಾಷೆ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯ ಬಳಿಕ ಕಾವ್ಯಗಾನ ಕುಂಚ ನಡೆಯಿತು. ೫ ಮಂದಿ ಕವಿಗಳ ಕಾವ್ಯ ವಾಚಿಸಿದ ಬಳಿಕ ಅದನ್ನು ಗಾಯಕರು ಹಾಡುವಾಗ ಚಿತ್ರಗಾರರು ಚಿತ್ರವನ್ನು ಆಕರ್ಷಕವಾಗಿ ಬಿಡಿಸಿದರು. ಈ ಬಳಿಕ ಅರೆಭಾಷೆ ಸಾಹಿತ್ಯ ವಿಚಾರಗೋಷ್ಠಿ ನಡೆಯಲಿದ್ದು ಅರೆಭಾಷೆ ಸಬಲೀಕರಣ – ಭಾಷೆಗೆ ಮಾನ್ಯತೆ ಎಂಬ ವಿಚಾರದಲ್ಲಿ ಗೋಷ್ಠಿ ನಡೆಯುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.