Breaking News

ಅಭಿನಂದನ್ ಮರಳಿ ತಾಯ್ನಾಡಿಗೆ: ಜಾಲ್ಸೂರಿನಲ್ಲಿ ವರ್ತಕರು, ನಾಗರಿಕರು ಹಾಗೂ ರಿಕ್ಷಾ ಚಾಲಕರಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ

Advt_Headding_Middle
Advt_Headding_Middle


ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕಿಸ್ತಾನದಿಂದ ಮರಳಿ ತಾಯ್ನಾಡಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಜಾಲ್ಸೂರು ಪೇಟೆಯಲ್ಲಿ ವರ್ತಕರು, ನಾಗರೀಕರು ಹಾಗೂ ಸ್ಥಳೀಯ ರಿಕ್ಷಾ ಚಾಲಕರು ಸೇರಿ ಮಾ.2ರಂದು ಸಂಜೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.