Breaking News

ವಸಂತಕುಮಾರ್ ಬೊಳ್ಳೂರು ನಿವೃತ್ತಿ

Advt_Headding_Middle
Advt_Headding_Middle

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಸುದೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ವಸಂತಕುಮಾರ್ ಬೊಳ್ಳೂರು ನಿವೃತ್ತಿ ಹೊಂದಿದ್ದಾರೆ.


ಕೆ.ಎಫ್.ಡಿ.ಸಿ. ಮೇದಿನಡ್ಕ ರಬ್ಬರ್ ಫ್ಯಾಕ್ಟರಿಯಲ್ಲಿ ಹಿರಿಯ ದರ್ಜೆ ನಿರ್ವಾಹಕರಾಗಿ, ಐವರ್ನಾಡು ವಿಭಾಗದಲ್ಲಿ ಸಹಾಯಕ ತೋಟದ ಅಧೀಕ್ಷಕರಾಗಿ ಬಳಿಕ ಮುಂಭಡ್ತಿ ಹೊಂದಿ ತೋಟದ ಅಧೀಕ್ಷಕರಾಗಿ ನಿವೃತ್ತಿ ಹೊಂದಿರುತ್ತಾರೆ. ಇವರು ಮೂಲತಃ ಚೊಕ್ಕಾಡಿ ಬೊಳ್ಳೂರಿನವರಾಗಿದ್ದು, ಈಗ ಬೀರಮಂಗಲದಲ್ಲಿ ನೆಲೆಸಿದ್ದಾರೆ. ಪತ್ನಿ ಜಯಲಕ್ಷ್ಮಿ ಗೃಹಿಣಿಯಾಗಿದ್ದು, ಪುತ್ರ ಯತೀಶ್ ಬಿ.ವಿ. ಇಲೆಕ್ಟ್ರೀಷಿಯನ್, ಪುತ್ರಿ ತಶ್ವಿನಿ ಮನೋಹರ್ ಉಳುವಾರು ಐವರ್ನಾಡು ನಿಡುಬೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.