Breaking News

ಎಣ್ಮೂರು ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನ ಜೀರ್ಣೋದ್ಧಾರ ಪ್ರಯುಕ್ತ ಶಿಲಾಗಮನ

Advt_Headding_Middle
Advt_Headding_Middle

ಹೇಮಳ ಕೆಮ್ಮಲೆ ಶ್ರೀ ನಾಗಬ್ರಹ್ಮ ದೆವಸ್ಥಾನ ಜೀರ್ಣೋದ್ಧಾರಗೊಳಿಸುವ ಪ್ರಯಕ್ತ ಫೆ. 18ರಂದು ಕಾರ್ಕಳದಿಂದ ಶಿಲಾಗಮವಾಯಿತು.

 

ನಿಂತಿಕಲ್ಲು ಶ್ರೀ ವನದುರ್ಗಾ ಸಾನಿಧ್ಯದಲ್ಲಿ ಪೂಜಾ ವಿಧಿ ವಿಧಾನ ನಡೆದು ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪೂಜಿಸಿ, ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ನಡೆದು ಬಳಿಕ ಕೆಮ್ಮಲೆ ದೇವಾಲಯಕ್ಕೆ ಕೊಂಡೊಯ್ಯಲಾಯಿತು.
ಅಲ್ಲಿ ವಿವಿಧ ಕಾರ್ಯಕ್ರಮವು ವೇದಮೂರ್ತಿ ಕಲ್ಪಡ ಸುಬ್ರಹ್ಮಣ್ಯ ಉಪಾದ್ಯಾಯ ಬೊಬ್ಬೆಕೆರಿಯವರು ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ವಸಂತ ನಡುಬೈಲು, ರೂಪರಾಜ ರೈ, ಅನೂಪ್‌ಕುಮಾರ್ ಆಳ್ವ, ಚಿದಾನಂದ ರೈ, ರಘುನಾಥ್ ರೈ, ಕೇರ್ಪಡ ದೇವಳದ ಅರ್ಚಕ ರಾಘವೇಮದ್ರ ಬೈಪಡಿತ್ತಾಯ, ಸೇವಾ ಸಮಿತಿ ಅಧ್ಯಕ್ಷ ಶಿವಾನಂದ ಬೊಳ್ಕಜೆ, ಪ್ರಸನ್ನಕೆ., ಚಂದ್ರಶೇಖರ ಮರಕ್ಕಡ, ಶ್ರೀಹರಿ ನೂಚಿ, ಅಕ್ಷಯ ಆಳ್ವ ಪಿ.ಡಿ., ರಾಮಕೃಷ್ಣ ರೈ ಮಾಲೆಂಗಿರಿ, ಸೀತಾರಾಮಯ್ಯ ನೂಚಿಲ, ನಾರಾಯಣ , ಜಯರಾಮ ಐಪಳ, ಹೊನ್ನಪ್ಪ ಐಪಳ, ಪ್ರವೀಣ್ ಹೇಮಳ, ಬಾಲಕೃಷ್ಣ ಕೆ. ಹೇಮಳ, ಜಯಾನಂದ ಹೇಮಳ, ಗಣೇಶ್ ಎ.ಹೇಮಳ, ಭಾಗೀರಥಿ ಮುರುಳ್ಯ, ಪದ್ಮನಾಭ ರೈ ಎಂಜೀರ್,   ಸಮಿತಿ ಸದಸ್ಯರು ಉಪಸ್ಥಿತರಿದ್ದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.